Thursday, December 8, 2022

Latest Posts

ವಿಜಯಪುರ ಪಾಲಿಕೆ ಚುನಾವಣೆ: ಶೇ.55.25 ರಷ್ಟು ಮತದಾನ

ಹೊಸದಿಗಂತ ವರದಿ, ವಿಜಯಪುರ:

ಸ್ಥಳೀಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶೇ.55.25 ರಷ್ಟು ಮತದಾನವಾಗಿದೆ.
ಬೆಳಗ್ಗೆ 7 ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಪ್ರಕ್ರಿಯೆ ನಡೆದಿದೆ. ನಗರದ 35 ವಾರ್ಡ್ ಗಳ ಪೈಕಿ ಒಟ್ಟು 2,87,927 ಮತದಾರರಿದ್ದು, 82,046 ಪುರುಷರು, 77,024 ಮಹಿಳೆಯರು ಸೇರಿದಂತೆ ಒಟ್ಟು 1,59,070 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಶೇ. 55.25 ರಷ್ಟು ಮತದಾನವಾಗಿದೆ.
ಅ.31 ರಂದು ಮತ ಎಣಿಕೆ ಕಾರ್ಯ ನಡೆಯಲ್ಲಿದ್ದು, ಸದ್ಯ ಎಲ್ಲರ ಚಿತ್ತ ಅ.31 ರತ್ತ ನೆಟ್ಟಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!