ಹೊಸದಿಗಂತ ಡಿಜಿಟಲ್ ಡೆಸ್ಕ್:
ದೊಡ್ಮನೆಯಲ್ಲಿ ಫ್ಯಾಮಿಲಿ ವೀಕ್ ನಡೀತಾ ಇದ್ದು, ಇಂದು ಬೆಳ್ಳಂಬೆಳಗ್ಗೆ ವಿನಯ್ ಪತ್ನಿ ದೊಡ್ಮನೆಗೆ ಕಾಲಿಟ್ಟಿದ್ದಾರೆ.
ಬೆಳಗಿನ ವೇಕಪ್ ಸಾಂಗ್ ಬರುವಾಗ ವಿನಯ್ ಪತ್ನಿ ವಿನಯ್ ಬೆಡ್ನಲ್ಲಿ ಕುಳಿತಿದ್ದಾರೆ. ವಿನಯ್ ಪತ್ನಿ ಅಕ್ಷತಾ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ನೀವು ನೋಡಿರೋ ವಿನಯ್ ಅಲ್ಲ ನನ್ನ ಗಂಡ, ಅವರು ತುಂಬಾ ಡಿಫ್ರೆಂಟ್ ಎಂದು ಅಕ್ಷತಾ ಹೇಳಿದ್ದಾರೆ. ಇನ್ನು ಪ್ರೊಮೊದಲ್ಲಿ ಕಡೆಗೆ ಸಂಗೀತಾರನ್ನು ಅಕ್ಷತಾ ಕೂಗಿದ್ದಾರೆ, ನಿಮ್ಮ ಜೊತೆ ಮಾತನಾಡ್ಬೇಕು ಎಂದು ಹೇಳಿದ್ದಾರೆ.. ಪ್ರೊಮೋ ಹೀಗಿದೆ ನೋಡಿ..
ಮಡದಿ ಎದುರು ಮಗುವಾದ್ರಾ ವಿನಯ್?
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/ry9E6VeEnV
— Colors Kannada (@ColorsKannada) December 28, 2023