ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ: ಐವರು ನಾಗರಿಕರು ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೂದಿ ಮುಚ್ಚಿದ ಕೆಂಡಂದಂತ ವಾತಾವರಣವಿದ್ದ ಮಣಿಪುರದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಎರಡು ಪ್ರತ್ಯೇಕ ಘಟನೆಗಳಲ್ಲಿ ಐವರು ನಾಗರಿಕರು ಮೃತಪಟ್ಟಿದ್ದಾರೆ.

ಬಿಷ್ಣುಪುರ್ ಜಿಲ್ಲೆಯ ನಿಂಗ್‌ತೌಖೋಂಗ್ ಖಾ ಕುನೌನ ನಾಲ್ವರು ನಾಗರಿಕರು ಹಾಗೂ ಕಾಂಗ್‌ಚುಪ್ ಚಿಂಗ್‌ಖಾಂಗ್‌ನ ಓರ್ವರನ್ನು ಶಸ್ತ್ರಗಳಿಂದ ಹೊಡೆದು ಕೊಲ್ಲಲಾಗಿದೆ.

ಓಯಿನಮ್ ಬಮಾನೊಜಾವೊ ಸಿಂಗ್, ಒಯಿನಮ್ ಮಣಿತೊಂಬ ಸಿಂಗ್, ಥಿಯಂ ಸೋಮೆಂದ್ರೊ ಸಿಂಗ್, ನಿಂಗ್‌ತೌಜಮ್ ನಬದ್ವೀಪ್ ಸಿಂಗ್ ಹಾಗೂ ತಖೆಲ್ಲಂಬಮ್ ಮನೋರಂಜನ್ ಮೃತರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!