ಸಾಮಾಗ್ರಿಗಳು
ಬೆಣ್ಣೆ
ಅಕ್ಕಿ ಹಿಟ್ಟು
ಹಾಲು
ಉಪ್ಪು
ಆರಿಗ್ಯಾನೊ
ಚಿಲ್ಲಿ ಫ್ಲೇಕ್ಸ್
ಬೆಳ್ಳುಳ್ಳಿ
ಪಾಸ್ತಾ
ಚೀಸ್
ಮಾಡುವ ವಿಧಾನ
ಮೊದಲು ಪಾತ್ರೆಗೆ ಬೆಣ್ಣೆ, ಬೆಳ್ಳುಳ್ಳಿ ಹಾಕಿ ಬಾಡಿಸಿ
ನಂತರ ಇದಕ್ಕೆ ಅಕ್ಕಿಹಿಟ್ಟು, ಹಾಲು ಹಾಕಿ
ನಂತರ ಇನ್ನಷ್ಟು ಹಾಲು, ನೀರು, ಉಪ್ಪು, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ
ನಂತರ ಚೀಸ್ ಹಾಕಿ ಬಾಯಿಲ್ ಮಾಡಿ
ನಂತರ ಪಾಸ್ತಾ ಹಾಕಿ ಬಾಡಿಸಿದ್ರೆ ಕ್ರೀಮಿ ಮ್ಯಾಕ್ ಆಂಡ್ ಚೀಸ್ ರೆಡಿ