ಅಬ್ಬಬ್ಬಾ..ಇದೆಲ್ಲಾ ಹೇಗೆ ಸಾಧ್ಯ? ಇವರ ಸಾಹಸ ದೃಶ್ಯ ನೋಡಿದ್ರೆ ನಿಮಗೂ ಆಶ್ಚರ್ಯವಾಗುತ್ತೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಬ್ಬ ವ್ಯಕ್ತಿಯ ತಲೆ ಮೇಲೆ ಇನ್ನೊಬ್ಬ ವ್ಯಕ್ತಿ ತಲೆಕೆಳಗಾಗಿ ನಿಲ್ಲುತ್ತಾನೆ. ಬಳಿಕ ಇಬ್ಬರೂ ಮಾಡಿದ ಕೆಲಸಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಲೆಕೆಳಗಾಗಿ ವ್ಯಕ್ತಿಯೊಬ್ಬನನ್ನು ಹೊತ್ತುಕೊಂಡು ಮೆಟ್ಟಿಲುಗಳನ್ನ ಹತ್ತಿದ್ದಾನೆ.

ವ್ಯಕ್ತಿಯೊಬ್ಬರು ರೆಡ್ಡಿಟ್‌ನಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಇದೆಲ್ಲಾ ‘ಹೇಗೆ ಮಾಡ್ತೀಯಾ ಭಯ್ಯಾ’ ಎಂದು ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಸ್ವಲ್ಪ ಯಾಮಾರಿದ್ರೂ ಇಬ್ಬರ ಸ್ಥಿತಿ ಏನಾಗುತ್ತದೆ ಎಂದು ಆಲೋಚನೆ ಇದ್ಯಾ? ಎಂದು ಕಾಮೆಂಟ್ ಮಾಡಿದ್ದಾರೆ.

two dudes one staircase from nextfuckinglevel

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!