ವೈರಲ್- ಆನಂದ ಮಹೀಂದ್ರಾ ಅವರು ಹೊಗಳಿದ ಹಳ್ಳಿ ತಂತ್ರಜ್ಞಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಇಂದಿನ ಆಧುನಿಕ ಯುಗದಲ್ಲಿ ತಂತ್ರಜ್ಞಾನ ಮಾನವರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಮಾನವರ ಪ್ರತಿಯೊಂದು ಕಾರ್ಯಕ್ಕೂ ನವೀನ ತಂತ್ರಜ್ಞಾನ ನೆರವೀಯುತ್ತಿದೆ.
ಆದರೆ ಇದೇ ಸಂದರ್ಭದಲ್ಲಿ ಸಾವಿರಾರು ವರ್ಷಗಳಿಂದ ಪ್ರಾಚೀನರು ಬಳಸುತ್ತಾ ಬಂದ ಪುರಾತನ ತಂತ್ರಜ್ಞಾನಗಳು ಒಂದೊಂದಾಗಿ ತೆರೆಮರೆಗೆ ಸರಿಯುತ್ತವೆ. ಇಂತಹದ್ದೇ ಸರಳ ಪ್ರಾಚೀನ ಯಾಂತ್ರಿಕ ಸಾಧನವನ್ನು ಬಳಸಿಕೊಂಡು ಹಳ್ಳಿ ಮಹಿಳೆಯೊಬ್ಬಳು ಕೆಲಸ ಮಾಡುತ್ತಿರುವ ವಿಡಿಯೋವೊಂದು ಆನಂದ್‌ ಮಹೀಂದ್ರರ ಗಮನ ಸೆಳೆದಿದ್ದು, ಈ ಉಪಕರಣದ ಬಳಕೆ ಅದೆಷ್ಟು ಪರಿಣಾಮಕಾರಿ ಮತ್ತು ಸುಂದರವಾಗಿದೆ ಅಲ್ವೇ.. ಎಂದು ಟ್ವಿಟರ್‌ ನಲ್ಲಿ ಅಡಿಟಿಪ್ಪಣಿ ಬರೆದು ಹಂಚಿಕೊಂಡಿದ್ದಾರೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!