ಗ್ಯಾರೇಜ್‌ನಲ್ಲಿದ್ದ ದುಬಾರಿ ಕಾರ್‌ಗಳನ್ನು ಮಾರಿದ ವಿರಾಟ್! ಅಂಥದ್ದೇನಾಯ್ತು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕ್ರಿಕೆಟರ್ ವಿರಾಟ್ ಕೊಹ್ಲಿಗೆ ಕಾರ್ ಕ್ರೇಜ್ ಇದೆ, ಸಾಕಷ್ಟು ಐಷಾರಾಮಿ ಕಾರ್‌ಗಳನ್ನು ವಿರಾಟ್ ಖರೀದಿ ಮಾಡಿ ಗ್ಯಾರೇಜ್‌ನಲ್ಲಿ ಇಟ್ಟಿದ್ದಾರೆ.

Check Out Cars Of Virat Kohli - Price, Images, Specs And Featuresಆದರೆ ಇದೀಗ ಆ ಕಾರ್‌ಗಳನ್ನು ಮಾರಿದ್ದೇನೆ ಎಂದು ವಿರಾಟ್ ಹೇಳಿಕೊಂಡಿದ್ದಾರೆ. ವೃತ್ತಿ ಜೀವನ ಆರಂಭ ಮಾಡಿದಾಗ ಸಿಕ್ಕ ಸಿಕ್ಕ, ಇಷ್ಟಪಟ್ಟ ಕಾರ್‌ಗಳನ್ನು ಖರೀದಿಸುವ ಶಕ್ತಿ ನನಗಿತ್ತು. ಹಾಗೇ ಖರೀದಿ ಮಾಡಿದ್ದೆ. ಆದರೆ ಈಗ ಇಷ್ಟೊಂದು ಕಾರ್ ನನಗ್ಯಾಕೆ ಎನಿಸುತ್ತದೆ. ಎಷ್ಟೇ ಕಾರ್ ಇದ್ದರೂ ಬಳಸೋದು ಎರಡು ಕಾರ್ ಮಾತ್ರ.

Virat Kohli Latest Car Collection
ಉಳಿದದ್ದನ್ನು ಬಳಸೋದು ಇಲ್ಲ, ಅನಗತ್ಯವಾಗಿ ಖರೀದಿ ಮಾಡಿದ ಕಾರ್‌ಗಳನ್ನು ಮಾರಿದ್ದೇನೆ ಎಂದು ವಿರಾಟ್ ಹೇಳಿದ್ದಾರೆ. ನಿಜವಾಗಿಯೂ ಅವಶ್ಯಕತೆ ಇರುವಷ್ಟು ಕಾರ್‌ಗಳನ್ನು ಮಾತ್ರ ಬಳಸುತ್ತಿದ್ದೇನೆ ಎಂದಿದ್ದಾರೆ.

Virat Kohli & His Cars | The All-Rounder Car Collection!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!