ಗುರುವಾಯುರಪ್ಪನಿಗೆ ವಿಷು ಕಾಣಿಕೆ: 160.350 ಗ್ರಾಂ ತೂಕದ ಸ್ವರ್ಣ ಕಿರೀಟ ಅರ್ಪಿಸಿದ ದಂಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಕೇರಳದ ಗುರುವಾಯೂರಪ್ಪನಿಗೆ ವಿಷು ಹಬ್ಬದ ಕಾಣಿಕೆಯಾಗಿ ಕೊಯಮತ್ತೂರಿನ ದಂಪತಿ ಸ್ವರ್ಣ ಕಿರೀಟವನ್ನು ಅರ್ಪಿಸಿದ್ದಾರೆ.

ಒಟ್ಟು 160.350 ಗ್ರಾಂ ತೂಕದ ಈ ಕಿರೀಟದ ಬೆಲೆ ಸುಮಾರು 13,08,897 ರೂ. ಎಂದು ಅಂದಾಜಿಸಲಾಗಿದೆ. ರಾಮಚಂದ್ರನ್, ಗಿರಿಜಾ ದಂಪತಿ ಈ ಕಾಣಿಕೆಯನ್ನು ಅರ್ಪಿಸಿದ್ದಾರೆ. ಈ ಕಿರೀಟವು 20 ಪವನ್‌ಗಿಂತಲೂ ಅಧಿಕ ಬಂಗಾರವನ್ನು ಹೊಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!