ಬೆಳ್ಳಿ ಹಬ್ಬದ ಸಂಭ್ರಮದ ವೇಳೆ ಐರನ್ ಕೇಜ್‌ನಿಂದ ಬಿದ್ದು ವಿಸ್ಟೆಕ್ಸ್ ಸಿಇಒ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಖಾಸಗಿ ಸಂಸ್ಥೆಯೊಂದರ ಬೆಳ್ಳಿಹಬ್ಬದ ಸಂಭ್ರಮಾಚರಣೆ ವೇಳೆ ಭೀಕರ ದುರಂತ ಸಂಭವಿಸಿದೆ.

ವಿಸ್ಟೆಕ್ಸ್ ಸಿಇಒ ಸಂಜಯ್ ಷಾ ಹಾಗೂ ಸಹೋದ್ಯೋಗಿಯೊಬ್ಬರನ್ನು ಐರನ್ ಕೇಜ್‌ನಲ್ಲಿ ನಿಲ್ಲಿಸಿ ಅದ್ಧೂರಿಯಾಗಿ ಎಂಟ್ರಿ ಕೊಡಿಸುವ ಐಡಿಯಾವನ್ನು ಕಂಪನಿ ಮಾಡಿತ್ತು. ಕ್ರೇನ್ ಕೆಳಕ್ಕೆ ಇಳಿಯುವಾಗ ಅಚಾನಕ್ ಆಗಿ ಕ್ರೇನ್ ಉಲ್ಟಾ ಆಗಿದೆ. ಇಬ್ಬರೂ ಮೇಲಿಂದ ಕೆಳಕ್ಕೆ ಬಿದ್ದಿದ್ದು, ಸಿಇಒ ಸಂಜಯ್ ಮೃತಪಟ್ಟಿದ್ದು, ಸಹೋದ್ಯೋಗಿಗೆ ಗಂಭೀರ ಗಾಯಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!