PHOTO GALLERY | ‘ಮತದಾನ ನಮ್ಮ ಹಕ್ಕು’ ಎಂದ ಸೆಲೆಬ್ರಿಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸಭೆ ಚುನಾವಣೆಗೆ ಮತದಾನ ಬೆಳಗ್ಗೆಯಿಂದಲೇ ಆರಂಭವಾಗಿದ್ದು, ಸೆಲೆಬ್ರಿಟಿಗಳು ವೋಟ್ ಮಾಡಿ, ಇತರರಿಗೂ ವೋಟ್ ಮಾಡುವಂತೆ ಪ್ರೇರೇಪಣೆ ನೀಡುತ್ತಿದ್ದಾರೆ.

ಯಾವ್ಯಾಯ ಸೆಲೆಬ್ರಿಟಿಗಳು ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ, ಇಲ್ಲಿದೆ ಫೋಟೊ ಗ್ಯಾಲರಿ..

ಉಪೇಂದ್ರ

ಉಪೇಂದ್ರ ಅವರು ವೋಟಿಂಗ್ ಮಾಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಮೂಲ್ಯ

ನಟಿ ಅಮೂಲ್ಯ ಕೂಡ ಮತ ಹಾಕಿದ್ದಾರೆ. ಆರ್​ಆರ್​ ನಗರದಲ್ಲಿ ಅವರು ಮತ ಚಲಾಯಿಸಿದ್ದಾರೆ. ರಿಷಬ್ ಶೆಟ್ಟಿ

ನಟ ರಿಷಬ್ ಶೆಟ್ಟಿ ಅವರು ಬೈಂದೂರಿಗೆ ತೆರಳಿ ವೋಟ್ ಮಾಡಿದ್ದಾರೆ. ಅವರ ಹೊಸ ಲುಕ್ ಗಮನ ಸೆಳೆದಿದೆ. ಅಮೃತಾ ಅಯ್ಯಂಗಾರ್


ಡಾಲಿ ಧನಂಜಯ್

ಗಣೇಶ್

ಗಣೇಶ್ ಕೈಗೆ ಇಂಕ್ ಬಿದ್ದಿದೆ. ಪತ್ನಿ ಶಿಲ್ಪಾ ಜೊತೆ ತೆರಳಿ ಅವರು ಬೆಂಗಳೂರಿನ ಆರ್​ಆರ್​ ನಗರದಲ್ಲಿ ವೋಟ್ ಮಾಡಿದ್ದಾರೆ. ಆಶಾ ಭಟ್


ಮಿಲನಾ ನಾಗರಾಜ್


ಮೇಘನಾ ಗಾಂವ್ಕರ್, ಸುಕೃತಾ ವಾಗ್ಲೆ

ಶ್ರೀ ಮುರುಳಿ

ಶೈನ್ ಶೆಟ್ಟಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!