ಬಿಸಿಲನ್ನೂ ಲೆಕ್ಕಿಸದೆ ಮತದಾನ, ದಕ್ಷಿಣ ಕನ್ನಡದಲ್ಲಿ ಹೇಗಿದೆ ಸದ್ಯ ಪೋಲಿಂಗ್?

ಹೊಸದಿಗಂತ ವರದಿ ಮಂಗಳೂರು:

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 1ರ ವೇಳೆಗೆ 44.16 ಶೇಕಡಾ ಮತದಾನವಾಗಿದೆ.
ಮಧ್ಯಾಹ್ನ 1ಕ್ಕೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.44.82, ಮೂಡುಬಿದಿರೆ-ಶೇ. 44.45, ಮಂಗಳೂರು ನಗರ ಉತ್ತರ-ಶೇ. 43.43, ಮಂಗಳೂರು ನಗರ ದಕ್ಷಿಣ-ಶೇ. 38.44, ಮಂಗಳೂರು-ಶೇ. 43.85, ಬಂಟ್ವಾಳ-ಶೇ. 46.53, ಪುತ್ತೂರು-ಶೇ. 47.47, ಸುಳ್ಯ-ಶೇ. 45.1 ಮತದಾನವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!