ಸಮಸ್ಯೆ ಬೇಗ ಪತ್ತೆಯಾದಷ್ಟೂ ಅನಾರೋಗ್ಯವನ್ನು ಗೆಲ್ಲೋದು ಸುಲಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇತ್ತೀಚಿನ ದಿನಗಳಲ್ಲಿ ಉದ್ಭವಿಸುತ್ತಿರುವ ಕಾಯಿಲೆಗಳ ಬಗ್ಗೆ ಯೋಚನೆಗೂ ನಿಲುಕದ್ದಾಗಿದೆ. ಒಂದು ಶೀತದಿಂದ ಮೊದಲಾಗುವ ಕಾಯಿಲೆ ವ್ಯಕ್ತಿಯ ಪ್ರಾಣ ಕೂಡ ತೆಗೆಯಬಹುದು. ಹಾಗಾಗಿಯೇ ಯಾವುದೇ ಸಮಸ್ಯೆಯಿದ್ದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ. ಈ ನಿಟ್ಟಿನಲ್ಲಿ  ವೈದೇಹಿ ವೈದ್ಯಕೀಯ ಸಂಸ್ಥೆಯು ಬೆಂಗಳೂರಿನ ಚಿನ್ನಪ್ಪನಹಳ್ಳಿಯಲ್ಲಿ ಆರೋಗ್ಯ ಶಿಬಿರವನ್ನು ಏರ್ಪಡಿಸಿತ್ತು. ಈ ಮೂಲಕ ಅನೇಕ ಕಾಯಿಲೆಗಳಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಿದರು. ಆರೋಗ್ಯದ ಬಗ್ಗೆ ವೈದ್ಯರು ಗೇಳಿವ ಕಿವಿ ಮಾತೇನು ಅಂತ ನೀವೇ ನೋಡಿ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!