ಎಲ್ಲರಿಗೂ ತಮ್ಮ ಇಮ್ಯುನಿಟಿ ಪ್ರಿಯವಾದ್ದು. ರೋಗ ಬಂದಾಗ ಮಲ್ಟಿವಿಟಮಿನ್ ಮಾತ್ರೆ ಕುಡಿಯುವ ಬದಲು ರೋಗ ಬಾರದೇ ಇರುವಂತೆ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ. ಹೆಚ್ಚು ಇಮ್ಯುನಿಟಿ ಬೇಕೆಂದರೆ ನಿಮ್ಮ ದಿನವನ್ನು ಈ ಡ್ರಿಂಕ್‌ನೊಂದಿಗೆ ಶುರು ಮಾಡಿ..
ಸಾಮಾಗ್ರಿಗಳು
ಜೀರಿಗೆ ಪುಡಿ
ನೆಲ್ಲಿಕಾಯಿ ಜ್ಯೂಸ್
ಬಿಸಿನೀರು
ತುಪ್ಪ
ಮಾಡುವ ವಿಧಾನ
ಮೊದಲು ಜೀರಿಗೆಯನ್ನು ರೋಸ್ಟ್ ಮಾಡಿ ಪುಡಿ ಮಾಡಿ ಇಟ್ಟುಕೊಳ್ಳಿ
ನಂತರ ಬಿಸಿನೀರಿಗೆ ಜೀರಿಗೆ ಪುಡಿ, ಆಮ್ಲಾ ಜ್ಯೂಸ್ ಹಾಕಿ
ನಂತರ ತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ