ಹೇಗೆ ಮಾಡೋದು?
ನಿಮ್ಮಿಷ್ಟದ ತರಕಾರಿಯನ್ನು ಮೊದಲು ತೊಳೆದು ಉಪ್ಪಿನ ನೀರಿನಲ್ಲಿ ಹಾಕಿ ನೆನೆಸಿ ಇಡಿ
ನಂತರ ಅದನ್ನು ಬಟ್ಟೆಯಲ್ಲಿ ಒರೆಸಿ, ನಂತರ ಅದನ್ನು ಸ್ಟೀಮ್ ಮಾಡಿ, ಬೀನ್ಸ್, ಬ್ರೊಕೊಲಿ, ಮಶ್ರೂಮ್, ನಿಮ್ಮಿಷ್ಟದ ತರಕಾರಿ ಆಯ್ಕೆ ಮಾಡಿಕೊಳ್ಳಿ
ನಂತರ ಪ್ಯಾನ್‌ಗೆ ಬೆಣ್ಣೆ ಹಾಕಿ, ತರಕಾರಿ ಹಾಕಿ, ಆರಿಗ್ಯಾನೊ, ಚಿಲ್ಲಿಫ್ಲೇಕ್ಸ್ ಹಾಕಿ ಬಾಡಿಸಿ
ಒಂದೆರಡು ನಿಮಿಷ ಮುಚ್ಚಯಿ ಬೇಯಿಸಿ, ಎಣ್ಣೆ ಬಿಡುವಂತೆ ಕಾಣಿಸಿದಾಗ ಆಫ್ ಮಾಡಿ ಸೇವಿಸಿ