ಆಲೋವೆರಾ+ ಬಾದಾಮಿ ಎಣ್ಣೆಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ
ಪಪಾಯ+ಅಕ್ಕಿಹಿಟ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ
ಕಡ್ಲೆಹಿಟ್ಟು+ಮೊಸರು+ಅರಿಶಿಣ+ಚಿಟಿಕೆ ಸೋಡಾಪುಡಿಯನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಮುಖ ತೊಳೆಯಿರಿ
ಬಾಳೆಹಣ್ಣಿನ ಸಿಪ್ಪೆಯನ್ನು ಕಲೆ ಇರುವ ಜಾಗಕ್ಕೆ ಹಚ್ಚಿ ಮಾಲಿಶ್ ಮಾಡಿ, ನಂತರ ಮುಖಕ್ಕೆ ಬಾದಾಮಿ ತೇಯ್ದು ಹಚ್ಚಿ ತೊಳೆಯಿರಿ.