ಸೋಶಿಯಲ್ ಮಿಡಿಯಾದಲ್ಲಿ ಫಾಲೋವರ‍್ಸ್ ಹೆಚ್ಚಾಗ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ..

ಸಾಮಾಜಿಕ ಜಾಲತಾಣಗಳಲ್ಲಿ ಫಾಲೋವರ‍್ಸ್ ಹೆಚ್ಚು ಮಾಡಿಕೊಳ್ಳೋದು ಪ್ರೆಸ್ಟೀಜ್ ಪ್ರಶ್ನೆಯಾಗಿದೆ. ಆದ್ರೆ ಫಾಲೋವರ‍್ಸ್ ಹೆಚ್ಚಾದಂತೆ ಬೆನಿಫಿಟ್ಸ್ ಕೂಡ ಇದೆ. ಇದರಿಂದ ಕೂಡ ದುಡಿಯೋದಕ್ಕೆ ಆಪ್ಷನ್ ಇದೆ. ಫಾಲೋವರ‍್ಸ್ ಜಾಸ್ತಿ ಮಾಡ್ಕೊಳೋಕೆ ಹೀಗೆ ಮಾಡಿ..

ನಿಮ್ಮನ್ನು ಯಾರಾದರೂ ಫಾಲೋ ಮಾಡಬಹುದಾದ ಆಪ್ಷನ್ ಆನ್ ಮಾಡಿಕೊಳ್ಳಿ.

ಪ್ರತೀ ದಿನ ಒಂದು ರೀತಿಯ ಕಂಟೆಂಟ್ ಅಪ್‌ಲೋಡ್ ಮಾಡಿ, ಅದನ್ನು ಯಾವ ಕಾರಣಕ್ಕೂ ಮಿಸ್ ಮಾಡ್ಬೇಡಿ.

ಬ್ಯುಸಿಯಿದ್ದರೆ ಮುಂಚೆಯೇ ಪೋಸ್ಟ್ ಶೆಡ್ಯೂಲ್ ಮಾಡಿ ಇಟ್ಟುಬಿಡಿ.

ಜನರ ಜೊತೆ ಎಂಗೇಜ್ ಆಗುವಂಥ ವಿಡಿಯೋ, ರೀಲ್ಸ್ ಮಾಡಲು ಆರಂಭಿಸಿ.

ಹೊಸ ಐಡಿಯಾ ಬಳಸಿ, ಯಾರೂ ಮಾಡಿರದ ಕಂಟೆಂಟ್ ತಯಾರಿಸಿ.

ಹೆಚ್ಚು ಹೆಚ್ಚು ಬ್ರಾಂಡ್‌ಗಳ ವಸ್ತು ರಿವ್ಯೂ ಮಾಡಿ ಅಪ್‌ಲೋಡ್ ಮಾಡಿ, ನಂತರ ಅವರೇ ನಿಮಗೆ ಆಡ್ ಕೊಡುವಂತಾಗುತ್ತದೆ.

ಫೇಕ್ ಇನ್ಸ್ಟಾಗ್ರಾಮ್ ಫಾಲೋವರ‍್ಸ್‌ನ್ನು ಅವಾಯ್ಡ್ ಮಾಡಿ.

ಎಲ್ಲಿ ಹೋದರೂ ಮೇಲ್ ಐಡಿ ರೀತಿ ಇನ್ಸ್ಟಾಗ್ರಾಮ್ ಐಡಿ ಕೂಡ ಶೋಕೇಸ್ ಮಾಡಿ.

ನಿಮ್ಮ ಫಾಲೋವರ‍್ಸ್‌ನ್ನು ಅರ್ಥ ಮಾಡಿಕೊಳ್ಳಿ, ಅವರಿಗೆ ಯಾವ ರೀತಿಯ ಕಂಟೆಂಟ್ ಬೇಕೋ ಅಂಥ ಕಂಟೆಂಟ್ ಮಾತ್ರ ಪೋಸ್ಟ್ ಮಾಡಿ.

ನೀವು ಮಾಡುವ ಪೋಸ್ಟ್‌ಗಳನ್ನು ಬೇರೆ ಎಲ್ಲರಿಗೂ ಶೇರ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!