ಸಾಮಾಗ್ರಿಗಳು
ಎಣ್ಣೆ
ಸಾಸಿವೆ ಜೀರಿಗೆ ಕರಿಬೇವು ಗೋಡಂಬಿ
ಹಸಿಮೆಣಸು
ಈರುಳ್ಳಿ, ಟೊಮ್ಯಾಟೊ
ಕ್ಯಾಪ್ಸಿಕಂ ಆಲೂಗಡ್ಡೆ
ಬದನೆಕಾಯಿ
ಉಪ್ಪು
ವಾಂಗಿಬಾತ್ ಪುಡಿ
ಮಾಡುವ ವಿಧಾನ
ಮೊದಲು ಬಾಣಲೆಗೆ ಎಣ್ಣೆ,ಸಾಸಿವೆ, ಜೀರಿಗೆ ಕರಿಬೇವು ಹಾಗೂಗೋಡಂಬಿ ಹಾಕಿ ಬಾಡಿಸಿ
ನಂತರ ಈರುಳ್ಳಿ ಹಾಕಿ, ಜೊತೆಗೆ ಉಪ್ಪು ಹಾಕಿ
ನಂತರ ಕ್ಯಾಪ್ಸಿಕಂ, ಆಲೂಗಡ್ಡೆ ಹಾಕಿ ಬಾಡಿಸಿ
ನಂತರ ಟೊಮ್ಯಾಟೊ ಹಾಕಿ, ಅರಿಶಿಣ ಹಾಕಿ
ನಂತರ ಬದನೆಕಾಯಿ ಹಾಕಿ, ಬೆಂದ ಮೇಲೆ ವಾಂಗಿಬಾತ್ ಪುಡಿ ಹಾಕಿದ್ರೆ ಗೊಜ್ಜು ರೆಡಿ
ಇದಕ್ಕೆ ಬಿಸಿ ಬಿಸಿ ಅನ್ನ ಹಾಕಿದ್ರೆ ವಾಂಗಿಬಾತ್ ರೆಡಿ