ಸಾಮಾಗ್ರಿಗಳು
ಒಣಮೆಣಸಿನಕಾಯಿ
ಕೊತ್ತಂಬರಿ ಕಾಳು
ಬೆಳ್ಳುಳ್ಳಿ
ಕಡ್ಲೆ
ಕರಿಬೇವು
ಮಾಡುವ ವಿಧಾನ
ಮೊದಲು ಬಿಸಿ ನೀರಿಗೆ ಒಣಮೆಣಸಿನಕಾಯಿ ಹಾಕಿ ಹತ್ತು ನಿಮಿಷ ನೆನೆಸಿ ಇಡಿ
ನಂತರ ಇದನ್ನು ಮಿಕ್ಸಿಗೆ ಹಾಕಿ
ಜೊತೆಗೆ ಕಡ್ಲೆ, ಕೊತ್ತಂಬರಿ ಕಾಳು, ಬೆಳ್ಳ್ಳುಳ್ಳಿ, ಕರಿಬೇವು, ಉಪ್ಪು ಹಾಕಿ ಮಿಕ್ಸಿ ಮಾಡಿದ್ರೆ ಚಟ್ನಿ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ