ಹೇಗೆ ಮಾಡೋದು?
ಕುಕ್ಕರ್‌ಗೆ ಅರ್ಧ ಕಪ್ ಬೇಳೆ ಹಾಕಿ, ನಂತರ ಒಂದು ಈರುಳ್ಳಿ, ಒಂದು ಟೊಮ್ಯಾಟೊ, ಸ್ವಲ್ಪ ಹುಣಸೆಹುಳಿ, ಅರಿಶಿಣ, ಉಪ್ಪು, ತರಕಾರಿ ಹಾಗೂ ಜೀರಿಗೆ ಹಾಕಿ ಕುಕ್ಕರ್ ಕೂಗಿಸಿ.
ನಂತರ ಅದನ್ನು ಸ್ಮಾಶ್ ಮಾಡಿಕೊಳ್ಳಿ, ನಂತರ ಇನ್ನೊಂದು ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಿಂಗ್ ಹಾಗೂ ಒಣಮೆಣಸಿನ ಒಗರಣೆ ಕೊಡಿ
ನಂತರ ಬೇಯಿಸಿದ ಬೇಳೆ ಹಾಕಿ ಮಿಕ್ಸ್ ಮಾಡಿ. ನಂತರ ಖಾರದಪುಡಿ ಹಾಗೂ ಸಾಂಬಾರ್ ಪುಡಿ ಹಾಕಿ ಕುದಿಸಿದ್ರೆ ಸಾಂಬಾರ್ ರೆಡಿ