ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗೆಲ್ಲಾ ಹೊಸ ಸಿನಿಮಾ ರಿಲೀಸ್ ಜೊತೆಗೆ ಹಳೆ ಸಿನಿಮಾಗಳ ರೀ ರಿಲೀಸ್ ಕೂಡ ಟ್ರೆಂಡ್ ಆಗಿದೆ.
ಅಷ್ಟೇ ಕ್ರೇಝ್‌ನಲ್ಲಿ ಜನ ಸಿನಿಮಾ ನೋಡೋದಕ್ಕೆ ಥಿಯೇಟರ್‌ಗೆ ಬರ್ತಾರೆ. ಇದೀಗ ಶಾರುಖ್ ಖಾನ್ ನಟನೆಯ ಸಿನಿಮಾಗಳು ಥಿಯೇಟರ್‌ನಲ್ಲಿ ರೀ ರಿಲೀಸ್ ಆಗುತ್ತಿವೆ. ಯಾವ ಸಿನಿಮಾ ಗೊತ್ತಾ?
ಪರ್‌ದೇಸ್
ವೀರ್‌ಝಾರಾ
ತಾಲ್
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ