July 6, 2026
Monday, July 6, 2026
spot_img

ಬೀದರ್‌ನ ಬಸವಕಲ್ಯಾಣಕ್ಕೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್‌ಗೆ ಆತ್ಮೀಯ ಸ್ವಾಗತ

ಹೊಸದಿಗಂತ ವರದಿ ಬೀದರ್‌:

ರಾಜ್ಯದ ನೂತನ ಮುಖ್ಯಮಂತ್ರಿಗಳಾ ಡಿ.ಕೆ. ಶಿವಕುಮಾರ್‌ ಬೀದರ್‌ಗೆ ಆಗಮಿಸಿದ್ದು, ಆತ್ಮೀಯ ಸ್ವಾಗತ ನೀಡಲಾಗಿದೆ.

ಸಿಎಂ ಡಿ.ಕೆ. ಶಿವಕುಮಾರ್ ಅನುಭವ ಮಂಟಪದ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಲು ಬಸವಕಲ್ಯಾಣ ಶರಣರ ನಾಡಿಗೆ ಆಗಮಿಸಿದ್ದಾರೆ.

ಅವರ ಜೊತೆ ಗೃಹ ಮಂತ್ರಿ ಡಾ ಜಿ.ಪರಮೇಶ್ವರ, ಮಾಜಿ ಸಚಿವ ಹುಮನಾಬಾದ್ ಡಾ.ರಾಜಶೇಖರ ಪಾಟೀಲ್ ಸೇರಿದಂತೆ ಹಲವಾರು ಗಣ್ಯರು ಇದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !