ಲೈವ್‌ ಪ್ರಸಾರದ ವೇಳೆ ವರದಿಗಾರನ ಇಯರ್‌ಪೋಡ್ಸ್‌ ಕದ್ದ ಗಿಳಿ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇರ ಪ್ರಸಾರದ ಸಮಯದಲ್ಲಿ ಗಿಳಿಯೊಂದು ಟಿವಿ ವರದಿಗಾರನ ಭುಜದ ಮೇಲೆ ಬಂದು ಕುಳಿತು ಆತನ ಕಿವಿಯಲ್ಲಿದ್ದ ಇಯರ್‌ಪೋಡ್ಸ್‌ ಕದ್ದು ಹಾರಿಹೋಗಿರುವ ವಿಡಿಯೋ ವೈರಲ್‌ ಆಗಿದೆ. ಪತ್ರಕರ್ತ ನಿಕೋಲಸ್ ಕ್ರುಮ್ ಅವರು ದರೋಡೆಗಳ ಹೆಚ್ಚಳದ ಕುರಿತು ನೇರ ಪ್ರಸಾರದ ವೇಳೆ ನಡೆದ ಈ ಘಟನೆ ನೋಡುಗರನ್ನು ಆಶ್ಚರ್ಯಗೊಳಿಸಿದೆ.

ಈ ವಿಡಿಯೋ ಸ್ಪ್ಯಾನಿಷ್ ಭಾಷೆಯಲ್ಲಿದ್ದರೂ, ವೀಡಿಯೊವನ್ನು ಜಾಗತಿಕವಾಗಿ ಎಲ್ಲಾ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!