ಸಾಮಾಗ್ರಿಗಳು
ಕಲ್ಲಂಗಡಿ
ಪುದೀನಾ
ಉಪ್ಪು
ಸಕ್ಕರೆ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಮೊದಲು ಕಲ್ಲಂಗಡಿ ಹಣ್ಣು ಹಾಗೂ ಪುದೀನಾ, ಸಕ್ಕರೆ,ಉಪ್ಪು ಹಾಕಿ ರುಬ್ಬಿಕೊಳ್ಳಿ
ನಂತರ ಅದನ್ನು ಸೋಸಿ ಐಸ್ ಕ್ಯೂಬ್ಸ್ ಹಾಕಿದ್ರೆ ಜ್ಯೂಸ್ ರೆಡಿ
ಸಾಮಾಗ್ರಿಗಳು
ಕಲ್ಲಂಗಡಿ
ಪುದೀನಾ
ಉಪ್ಪು
ಸಕ್ಕರೆ
ಐಸ್ ಕ್ಯೂಬ್ಸ್
ಮಾಡುವ ವಿಧಾನ
ಮೊದಲು ಕಲ್ಲಂಗಡಿ ಹಣ್ಣು ಹಾಗೂ ಪುದೀನಾ, ಸಕ್ಕರೆ,ಉಪ್ಪು ಹಾಕಿ ರುಬ್ಬಿಕೊಳ್ಳಿ
ನಂತರ ಅದನ್ನು ಸೋಸಿ ಐಸ್ ಕ್ಯೂಬ್ಸ್ ಹಾಕಿದ್ರೆ ಜ್ಯೂಸ್ ರೆಡಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ