ನಮಗೆ ಈಗಾಗಲೇ ಮದುವೆ ಆಗಿದೆ ಅಂದ್ರು ಆಲಿಯಾ ಭಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ಆಲಿಯಾ ಭಟ್ ಹಾಗೂ ರಣ್‌ಬೀರ್ ಸಿಂಗ್ ಪ್ರೀತಿಯಲ್ಲಿರುವುದು ಈಗಾಗಲೇ ಜಗಜ್ಜಾಹೀರಾಗಿದೆ.
ಇವರಿಬ್ಬರ ಮದುವೆ ಕಳೆದ ವರ್ಷವೇ ಆಗಬೇಕಿತ್ತು, ಕೊರೋನಾ ಕಾರಣದಿಂದ ಮುಂದೂಡಿದ್ದಾರೆ ಎನ್ನುವ ಸುದ್ದಿಗಳು ಬಿಟೌನ್ ಅಂಗಳದಲ್ಲಿ ಹರಿದಾಡಿತ್ತು.

Ranbir Kapoor and Alia Bhatt to tie the knot next year?ಇದಾದ ನಂತರ ಈ ವರ್ಷ ಜನವರಿಯಲ್ಲಿ ಆಲಿಯಾ-ರಣ್‌ಬೀರ್ ಮದುವೆ ಎನ್ನಲಾಗಿತ್ತು. ಆದರೆ ಇಬ್ಬರ ಬ್ಯುಸಿ ಶೂಟಿಂಗ್ ಶೆಡ್ಯೂಲ್‌ನಿಂದಾಗಿ ಮದುವೆಯ ಡೇಟ್ ಹೊಂದಿಸೋದು ಕಷ್ಟ ಆಗಿತ್ತು.

Ranbir Kapoor and Alia Bhatt to live-in together in New York?| Latest  Bollywood News | Masala News – India TVಇದೀಗ ಸಂದರ್ಶನವೊಂದರಲ್ಲಿ ಆಲಿಯಾ ನಮ್ಮಿಬ್ಬರಿಗೂ ಮನಸ್ಸಿನಲ್ಲಿ ಈಗಾಗಲೇ ಮದುವೆ ಆಗಿದೆ. ಎಲ್ಲದಕ್ಕೂ ಒಂದು ಕಾರಣ ಇದ್ದೇ ಇರುತ್ತದೆ. ಸಮಯ ಬಂದಾಗ ಇಬ್ಬರೂ ಮದುವೆ ಆಗುತ್ತವೆ. ಎಲ್ಲದಕ್ಕೂ ಕಾಯಬೇಕಿದೆ ಎಂದು ಹೇಳಿದ್ದಾರಂತೆ!

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!