ನಾವೇನು ಯೋಚ್ನೆನೇ ಮಾಡಿಲ್ಲ, ನೀವೆ ಎಲ್ಲಾ ದೊಡ್ಡದು ಮಾಡ್ತಿದ್ದೀರಿ: ಹಿಜಾಬ್ ವಿಷಯಕ್ಕೆ ಡಿಕೆಶಿ ರಿಯಾಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಇದೀಗ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಸಿಎಂ ಹಿಜಾಬ್ ವಾಪಾಸ್ ಮಾತಿನ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ.

ಇದೇ ಮೊದಲ ಬಾರಿಗೆ ಡಿಸಿಎಂ ಮಾತನಾಡಿದ್ದು, ಈ ಬಗ್ಗೆ ಇನ್ನೂ ಸಂಪೂರ್ಣ ಚರ್ಚೆ ಆಗಿಲ್ಲ. ನಾವು ಈ ಬಗ್ಗೆ ಯೋಚನೆಯನ್ನೂ ಮಾಡಿಲ್ಲ. ನೀವೆ ಅದನ್ನು ದೊಡ್ಡದು ಮಾಡ್ತಿದ್ದೀರಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!