October 7, 2026
Wednesday, October 7, 2026
spot_img

Week’END’ | ಅಂತೂ ಮುಗಿದೇ ಹೋದವು ರಜೆ ಮಜಾ: ನಾಳೆಯಿಂದ ಮತ್ತೆ ದಿನಚರಿಯ ಕಸರತ್ತು ಶುರು!

ಪ್ರತಿ ಭಾನುವಾರ ಸಂಜೆ ಕಾಡುವ ಅದೇ ಹಳೆ ಬೇಸರ ಈಗ ಮತ್ತೆ ಮನೆ ಮಾಡಿದೆ. ಅಬ್ಬಬ್ಬಾ ಅಂದರೂ ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ವಾರದ ಎರಡು ದಿನದ ರಜೆ ಮುಗಿದೇ ಹೋಗಿದೆ.

ಭಾನುವಾರದ ಬಿಡುವಿನ ವೇಳೆಯನ್ನು ಎಂಜಾಯ್ ಮಾಡಿದ ಜನತೆಗೆ ಈಗ ನಾಳೆಯ ‘ಮಂಡೇ ಮಾರ್ನಿಂಗ್’ ಚಿಂತೆ ಶುರುವಾಗಿದೆ.

ಯಥಾಪ್ರಕಾರ ಅಲಾರಂ ಸದ್ದು, ಆಫೀಸ್ ಫೈಲ್‌ಗಳು, ಮೀಟಿಂಗ್‌ಗಳ ಜಂಜಾಟ ಮತ್ತೆ ಆರಂಭವಾಗಲಿದೆ. ಮಲಗುವ ಮುನ್ನವೇ ನಾಳೆಯ ಕೆಲಸಗಳ ಲಿಸ್ಟ್ ತಲೆಯಲ್ಲಿ ಓಡುತ್ತಿದ್ದು, ಸದ್ಯಕ್ಕೆ “ಮತ್ತೆ ಯಾವಾಗ ವೀಕೆಂಡ್ ಬರುತ್ತೆ?” ಎಂಬ ಕಾಯುವಿಕೆ ಈಗಲೇ ಶುರುವಾಗಿದೆ.

Must Read