HEALTH | Expiry date ಮುಗಿದ ಬ್ಯೂಟಿ ಪ್ರಾಡಕ್ಟ್‌ಗಳನ್ನು ಬಳಕೆ ಮಾಡಿದ್ರೆ ಏನಾಗತ್ತೆ?

ಎಕ್ಸ್‌ಪೈರಿ ಟೇಟ್ ಮುಗಿದು ವರ್ಷಗಳೇ ಆದ್ರೂ ನಿಮ್ಮ ಫೇವರೆಟ್ ಲಿಪ್ಸ್‌ಟಿಕ್‌ನ್ನು ಬಿಸಾಡೋಕೆ ಮನಸಾಗೋದಿಲ್ಲ. ಇದು ಮೇಕಪ್ ಪ್ರಿಯರ ಮನಸ್ಥಿತಿ. ಹೆಚ್ಚು ದುಡ್ಡು ಕೊಟ್ಟು ತಂದ ಪ್ರಾಡಕ್ಟ್‌ಗಳನ್ನು ಆಗೀಗ ಮಾತ್ರ ಬಳಸಿರುತ್ತಾರೆ. ಹಾಗಾಗಿ ಅದನ್ನು ಬಿಸಾಡೋದಕ್ಕೆ ಕಷ್ಟ. ಆದರೆ ಅದನ್ನು ಹಚ್ಚಿದ್ರೆ ಕಷ್ಟ ತಪ್ಪಿದ್ದಲ್ಲ!

ಕಣ್ಣು ಹಾಗೂ ಚರ್ಮಕ್ಕೆ ಹೆಚ್ಚು ಹಾನಿ ಮಾಡುವ ಶಕ್ತಿಯನ್ನು ಅವು ಹೊಂದಿವೆ, ಅಷ್ಟೇ ಅಲ್ಲದೆ, ಡೀಪ್ ಇನ್ಫೆಕ್ಷನ್ ಕೂಡ ನೀಡಬಹುದು. ಅದಷ್ಟೇ ಅಲ್ಲದೆ ಮೇಕಪ್ ಸ್ಪಾಂಜ್, ಬ್ರಶ್ ಬಳಕೆಯಿಂದಲೂ ಸಮಸ್ಯೆ ತಪ್ಪಿದ್ದಲ್ಲ, ಒಂದು ಬಾರಿ ಬಳಕೆ ಮಾಡಿ ಎಸೆಯುವಂಥ ಸ್ಪಂಜ್ ಬಳಸಿ ಅಥವಾ ಎರಡು ದಿನಕ್ಕೊಮ್ಮೆಯಾದರೂ ಬ್ರಶ್ ಹಾಗೂ ಸ್ಪಾಂಜ್ ಡೀಪ್ ಕ್ಲೀನ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!