ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್ 70ವರ್ಷಗಳಲ್ಲಿ ಏನೆಲ್ಲಾ ಸಾಧನೆ ಮಾಡಿದೆ ಎಂದು ಹೇಳುವ ವಿಡಿಯೋವೊಂದನ್ನು ರಿಲೀಸ್ ಮಾಡಿದೆ.
ತನ್ನ ಸುದೀರ್ಘ ಪ್ರಯಾಣವನ್ನು ಆನಿಮೇಷನ್ ಮೂಲಕ ತೋರಿಸಿದ್ದು, ರಾಷ್ಟ್ರದ ಪ್ರಗತಿಗೆ ತಮ್ಮ ಕೊಡುಗೆ ಏನು ಎಂದು ಒಂದು ವಿಡಿಯೋದಲ್ಲಿ ಹೇಳಿದೆ.
ಇದರಲ್ಲಿ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಕೈ ಕೈ ಹಿಡಿದುಕೊಂಡು ನಡೆಯುವುದು ಕಾಣಸಿಗುತ್ತದೆ. ಹೇಗಿದೆ ವಿಡಿಯೋ ನೋಡಿ..
कांग्रेस के 70 साल | बेमिसाल, शानदार ✋ pic.twitter.com/Co8N8BKTUN
— Congress (@INCIndia) March 20, 2024