MUST READ | ಡ್ರೀಮ್ ಕ್ಯಾಚರ್ ಅಂದ್ರೇನು, ಇದನ್ನು ಜನ ಅಷ್ಟೊಂದು ಇಷ್ಪಪಡೋದ್ಯಾಕೆ ?

ಎಲ್ಲಿ ನೋಡಿದರೂ ಡ್ರೀಮ್ ಕ್ಯಾಚರ್ ಕಾಣಿಸುತ್ತವೆ. ಕಾರ್, ಮನೆಯೊಳಗೆ, ಹೊಟೇಲ್‌ಗಳಲ್ಲಿ ಹೀಗೆ.. ಅಷ್ಟಕ್ಕೂ ಡ್ರೀಮ್ ಕ್ಯಾಚರ್ ಅಂದ್ರೇನು? ಇದು ಇಲ್ಲಿಗೆ ಹೇಗೆ ಬಂತು?

dream catcher design ಫೆಂಗ್ ಶೂಯಿ ಧರ್ಮಗ್ರಂಥದ ಅನುಸಾರ ಡ್ರೀಂ ಕ್ಯಾಚರ್‌ಗಳನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ ಎನ್ನಲಾಗಿದೆ. ಅಲ್ಲದೆ ಬೆಡ್‌ರೂಂನಲ್ಲಿ ಇವುಗಳನ್ನು ಇಟ್ಟುಕೊಂಡರೆ ಕೆಟ್ಟ ಕನಸುಗಳನ್ನು ಹಿಡಿದಿಡುತ್ತದೆ. ಒಳ್ಳೆಯ ಕನಸುಗಳು ಮಾತ್ರ ಬರುತ್ತವೆ ಎನ್ನುವ ನಂಬಿಕೆ ಇದೆ.
ನೇಟಿವ್ ಅಮೆರಿಕದ ಕಲ್ಚರ್ ಪ್ರಕಾರ ಇದನ್ನು ಮಕ್ಕಳ ತೊಟ್ಟಿಲ ಬಳಿ ನೇತುಹಾಕಲಾಗುತ್ತದೆ. ಇದರಿಂದ ಮಕ್ಕಳಿಗೆ ಕೆಟ್ಟ ಕನಸು ಬೀಳೋದಿಲ್ಲ ಎನ್ನೋದು ನಂಬಿಕೆ.

DIY Room Decor | Dream Catcher Wall Hanging Craft!!.. - YouTubeಇದರ ಉಪಯೋಗಗಳೇನು?

Love Dream-catchers? This Is How You Can Play Around With Them In Your  Mehendi Function! | WedMeGoodಕೆಟ್ಟ ಕನಸುಗಳನ್ನು ಹಿಡಿದು, ಒಳ್ಳೆಯ ಕನಸುಗಳನ್ನು ಮಾತ್ರ ಹೋಗುವಂತೆ ಮಾಡುತ್ತದೆ.

Dreamcatcher - Meaning, Benefits & How to Make a Dreamcatcherವೆಬ್ ರೀತಿ ಇದರ ಡಿಸೈನ್ ಇರುವ ಕಾರಣ, ಮನೆಯ ನಕಾರಾತ್ಮಕ ಶಕ್ತಿ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ ಎನ್ನುವ ನಂಬಿಕೆ ಇದೆ.

Vastu Tips: Decorate Feng Shui dream catcher at home for positive energy |  Astrology News – India TVದಿಂಬಿನ ಹತ್ತಿರ ಇಡುವುದರಿಂದ ಪಾಸಿಟಿವ್ ಎನರ್ಜಿ ಫ್ಲೋ ಆಗುತ್ತದೆ.

Get these dream catchers to add a whimsy detail to your home decor | -  Times of Indiaನೀವು ಮಲಗಿದ್ದಾಗ ಯಾವುದೇ ನಕಾರಾತ್ಮಕ ಶಕ್ತಿ ಮನೆಯ ಬಳಿ ಸುಳಿಯದಂತೆ ನೋಡಿಕೊಳ್ಳುತ್ತದೆ.

How To Make Yourself A DIY Dream Catcher With House Supplies | HerZindagiಕೆಲವೊಮ್ಮೆ ಇದು ಗುಡ್ ಲಕ್ ಸಿಂಬಲ್ ಆಗಿ ಕೂಡ ಬಳಕೆಯಾಗುತ್ತದೆ.

What Is Dreamcatcher Meaning | Purpose And Usagesಡ್ರೀಮ್ ಕ್ಯಾಚರ್ ಇರುವ ಮನೆಯಲ್ಲಿ ಸದಾ ಶಾಂತಿ ನೆಲೆಸುತ್ತದೆ.

5 beneficial places where to hang your Dream Catcher – ArMoniZar

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!