Election Results Live: ಗುಲ್ಬರ್ಗ, ಹಾವೇರಿ, ಬಳ್ಳಾರಿಯಲ್ಲಿ ಏನಾಗ್ತಿದೆ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಲೋಕಸಭಾ ಚುನಾವಣೆಯ 7 ಹಂತಗಳು ಮುಕ್ತಾಯಗೊಂಡಿದ್ದು, ಇಂದು ಮತ ಎಣಿಕೆ ಕಾರ್ಯ ಶುರುವಾಗಿದ್ದು, ಫಲಿತಾಂಶ ಹೊರಬೀಳಲಿದೆ, ಹಾವೇರಿ,ಬಳ್ಳಾರಿ, ಗುಲ್ಬರ್ಗದಲ್ಲಿ ಈವರೆಗಿನ ಕೌಂಟಿಂಗ್‌ ವಿವರ ಹೀಗಿದೆ..

ಹಾವೇರಿ: 7ನೇ ಸುತ್ತಿನಲ್ಲೂ ಬಿಜೆಪಿಗೆ 18,977 ಮತಗಳ ಮುನ್ನಡೆ,
ಬಸವರಾಜ ಬೊಮ್ಮಾಯಿ (ಬಿಜೆಪಿ): 2,78,987, ಆನಂದಸ್ವಾಮಿ ಗಡ್ಡದೇವರಮಠ
(ಕಾಂಗ್ರೆಸ್): 2,60,010.
ಬಿಜೆಪಿ ಅಭ್ಯರ್ಥಿಗೆ 18,977 ಮತಗಳ ಮುನ್ನಡೆ ಮತಗಳ ಮುನ್ನಡೆ

ಬಳ್ಳಾರಿ
ಲೋಕಸಭೆ (ಎಸ್ಟಿ ಮೀಸಲು) ಕ್ಷೇತ್ರದ ಚುನಾವಣೆ ಎಣಿಕೆ ಕಾರ್ಯ ನಡೆದಿದ್ದು, 10 ನೇ ಸುತ್ತಿನಲ್ಲೂ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಅವರು ಮುನ್ನಡೆ ಕಾಯ್ದುಕೊಂಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಈ .ತುಕಾರಾಂ 5,24,034, ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಅವರು 4,45,908 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಅವರು, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಅವರಿಗಿಂತ 78,126 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಗುಲ್ಬರ್ಗ ಲೋಕಸಭೆ ಕ್ಷೇತ್ರದ ಫಲಿತಾಂಶ, ಕಾಂಗ್ರೆಸ್ ಗೆ 18,238 ಮತಗಳ ಮುನ್ನಡೆ.
ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿಗೆ 2,91,732
ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ 2,73,494

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!