October 8, 2026
Thursday, October 8, 2026
spot_img

ಇಡ್ಲಿ ಜೊತೆಗೆ ಉದ್ದಿನ ವಡೆ ಇಲ್ಲದಿದ್ದರೆ ಹೇಗೆ? ಇಲ್ಲಿದೆ ನೋಡಿ ಸಖತ್‌ ಸಿಂಪಲ್‌ ರೆಸಿಪಿ

ಸಾಮಾಗ್ರಿಗಳು

ಉದ್ದಿನಬೇಳೆ
ಈರುಳ್ಳಿ
ಶುಂಠಿ
ಮೆಣಸಿನಕಾಳು
ಕಾಯಿ
ಉಪ್ಪು
ಕೊತ್ತಂಬರಿ ಸೊಪ್ಪು
ಸಬಸಿಗೆ ಸೊಪ್ಪು
ಹಸಿಮೆಣಸಿನಕಾಯಿ
ಎಣ್ಣೆ
ಸೋಡಾಪುಡಿ

ಮಾಡುವ ವಿಧಾನ

ಮೊದಲು ಉದ್ದಿನಬೇಳೆಯನ್ನು ಎರಡು ಗಂಟೆಗಳು ನೆನೆಸಿ ಇಡಿ.
ಆನಂತರ ಅದಕ್ಕೆ ಉಪ್ಪು ಸೇರಿಸಿ, ನೀರಿಲ್ಲದೇ ನುಣ್ಣಗೆ ರುಬ್ಬಿಕೊಳ್ಳಿ
ಆಮೇಲೆ ಅದಕ್ಕೆ ಸಣ್ಣಗೆ ಹೆಚ್ಚಿದ ಕಾಯಿ, ಸೋಡಾಪುಡಿ, ಕೊತ್ತಂಬರಿ ಸೊಪ್ಪು, ಹಸಿಮೆಣಸು, ಸಬಸಿಗೆ ಸೊಪ್ಪು, ಕಾಳುಮೆಣಸಿನ ಪುಡಿ ಹಾಕಿ ಮಿಕ್ಸ್‌ ಮಾಡಿ
ನಂತರ ಕಾದ ಎಣ್ಣೆಗೆ ಹಾಕಿ, ಗೋಲ್ಡನ್‌ ಬ್ರೌನ್‌ ಆಗುವವರೆಗೂ ಫ್ರೈ ಮಾಡಿದರೆ ವಡೆ ರೆಡಿ

Must Read