MUST READ | ರೆಡ್ ಕಾರ್ ಥಿಯರಿ ಅಂದ್ರೇನು? ಇದಕ್ಕೂ ಅವಕಾಶಕ್ಕೂ ಏನು ಸಂಬಂಧ?

ಎಂದಾದರೂ ರೆಡ್ ಕಾರ್ ಥಿಯರಿ ಬಗ್ಗೆ ಕೇಳಿದ್ದೀರಾ?

ಇಂದು ಬೆಳಗ್ಗೆ ಮನೆಯಿಂದ ಆಫೀಸ್‌ಗೆ ಬರುವಾಗ ಎಷ್ಟು ರೆಡ್‌ಕಾರ್‌ಗನ್ನು ನೋಡಿದ್ದೀರಿ?

ಬೇಕಾದಷ್ಟು ನೋಡಿರಬಹುದು, ಬಟ್ ನೊಟೀಸ್ ಮಾಡಿಲ್ಲ ಅಲ್ವಾ?

Red Car Theory for Personal and Professional Growthಅದೇ ನಾವು ಈಗ ನೀವು ನೋಡುವ ಪ್ರತೀ ರೆಡ್ ಕಾರ್‌ಗೂ 500 ರೂಪಾಯಿ ನೀಡುತ್ತೇವೆ ಎಂದು ಹೇಳಿದರೆ?

ರಸ್ತೆಯಲ್ಲಿ ಹೋಗುವಾಗ ನಿಮ್ಮ ಗಮನ ರೆಡ್ ಕಾರ್ ಮೇಲೆ ಇರುತ್ತದೆ. ನೀವೇ ಹುಡುಕಿ ನೋಡುತ್ತೀರಿ ಅಲ್ವಾ?

Red Car Theory for Personal and Professional Growthಇದೇ ರೆಡ್ ಕಾರ್ ಥಿಯರಿ. ಅವಕಾಶಗಳು ನಿಮ್ಮ ಸುತ್ತಮುತ್ತಲೇ ಇವೆ, ನೀವದನ್ನು ನೊಟೀಸ್ ಮಾಡಿಲ್ಲ ಅಷ್ಟೆ, ಅವಕಾಶಗಳು ಬೇಕೆಂದು ಹುಡುಕಿದಾಗ, ಖಂಡಿತ ಅವು ನಿಮಗೆ ಸಿಕ್ಕೇ ಸಿಗುತ್ತವೆ ಅಂತ ಈ ಥಿಯರಿ ಹೇಳುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!