ಛತ್ತೀಸ್‌ಗಢದಲ್ಲಿ ಅರ್ಧದಾರಿ ದಾಟಿದ ಬಿಜೆಪಿ, ಕಾಂಗ್ರೆಸ್ ಸ್ಥಾನ ಎಷ್ಟು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದಲ್ಲಿ ಬಿಜೆಪಿ ಅರ್ಧದಾರಿ ದಾಟಿದೆ.

Image
ಹೌದು, ಬೆಳಗ್ಗೆಯಿಂದಲೇ ಮತಎಣಿಕೆ ಆರಂಭವಾಗಿದ್ದು, ಚುನಾವಣಾ ಆಯೋಗದ ಟ್ರೆಂಡ್‌ಗಳ ಅನ್ವಯ ಬಿಜೆಪಿಗೆ 50 ಸ್ಥಾನ, ಕಾಂಗ್ರೆಸ್ 38 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!