VOTING | ವೋಟ್‌ ಮಾಡೋಕೆ ಹೋದಾಗ ಏನು ಮಾಡ್ಬೇಕು? ಏನು ಮಾಡಬಾರದು?

ಇನ್ನೇನು ಎರಡೇ ದಿನದಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಪ್ರತೀ ನಾಗರಿಕರು ವೋಟ್‌ ಮಾಡಲು ಬೂತ್‌ಗಳಿಗೆ ಹೋಗುವಾಗ ಏನು ಮಾಡಬೇಕು ಏನು ಮಾಡಬಾರದು ಎನ್ನೋದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ..

ಹೀಗೆ ಮಾಡಿ..

ಕ್ಯೂನಲ್ಲಿ ಶಾಂತವಾಗಿ ನಿಂತು ನಿಮ್ಮ ಸರದಿಗಾಗಿ ಕಾಯಿರಿ

Lok Sabha Elections 2024: Voting for Phase 1 ends with 62% turnout till 9 pm; violence hits Manipur, Bengal | 5 points | Mintಯಾವುದೇ ಗದ್ದಲ ಗಲಾಟೆ ಆರಂಭಿಸಬೇಡಿ

Fight the central banks at your perilನಿಮ್ಮ ಐಡಿ ಕಾರ್ಡ್‌ ಜೊತೆಯಲ್ಲಿರಲಿ

Voter ID Card, Aadhaar Card, PAN Card or Driving License? Which one is proof of Indian citizenship? Mumbai Court answers | Zee Businessವೋಟ್‌ ಮಾಡೋದು ಹೇಗೆ ಎನ್ನುವ ಮಾರ್ಗಸೂಚಿ ಫಾಲೋ ಮಾಡಿ

Assembly elections 2022: Lost your voter ID? You can still vote, here's howಆಫೀಸರ್‌ಗಳ ಮೇಲೆ ರೇಗಬೇಡಿ, ತಾಳ್ಮೆಯಿಂದ ವರ್ತಿಸಿ

20 Ways Sitting in Silence Can Completely Transform Your Lifeವೋಟ್‌ ಮಾಡಿದ ನಂತರ ನಿಧಾನವಾಗಿ ಶಬ್ದ ಮಾಡದೇ ಹೊರಗೆ ಬನ್ನಿ

How India voted in 2019 election? Here is what India Today-Axis My India post-poll study tells us - India Todayಹೀಗೆ ಮಾಡಬೇಡಿ

ನಿಮ್ಮ ಮತವನ್ನು ಹಣಕ್ಕಾಗಿ ಮಾರಿಕೊಳ್ಳಬೇಡಿ

There's No Value in Selling Your Vote - Young African Leaders Initiativeಮತ್ತೊಬ್ಬರ ಹೆಸರಲ್ಲಿ ಮತದಾನ ಮಾಡಬೇಡಿ, ಇದು ತಪ್ಪು

Impersonation, open voting: What some parts of Kerala see during polls?ಮತದಾನ ಪ್ರಕ್ರಿಯೆ ಮುಗಿಯುವವರೆಗೂ ಯಾವುದೇ ನ್ಯೂಸೆನ್ಸ್‌ ಕ್ರಿಯೇಟ್‌ ಮಾಡಬೇಡಿ, ಜೈಲಾಗುತ್ತದೆ.

Karnataka Assembly Election 2018: Election Commission Introduces Pink Voting Booths, High-Tech EVMsಮತದಾನದ ವೇಳೆ ಯಾವುದೇ ಪರಿಕರಗಳನ್ನು ಹಾಳುಮಾಡಬೇಡಿ. ಹೀಗೆ ಮಾಡಿದರೆ ಜೈಲು ಪಕ್ಕಾ

Delhi Election 2020: How to search polling booth online or via SMS - BusinessTodayಹೊರಗೆ ನಿಂತು ಜಗಳ ಮಾಡೋದು, ಆಫೀಸರ್ಸ್‌ ವಿರುದ್ಧ ಪ್ರತಿಭಟನೆ ಮಾಡಬೇಡಿ

Why are people protesting? | Brookingsಬೂತ್‌ ಸುತ್ತಮುತ್ತ ಕಸ ಅಥವಾ ಗಲೀಜು ಮಾಡೋದು ಕೂಡ ಅಫೆನ್ಸ್‌

Garbage Vector Art, Icons, and Graphics for Free Download

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!