FOOD | ತಿಂಡಿಗೆ ಏನು ಮಾಡೋದು? ಹೆಲ್ತಿ ಫುಡ್‌ ನಿಮ್ಮ ಪ್ರಿಯಾರಿಟಿ ಆಗಿದ್ರೆ ಈ ಡಿಶ್‌ ಟ್ರೈ ಮಾಡಿ

ಸಾಮಾಗ್ರಿಗಳು
ಹೆಸರುಬೇಳೆ 10 ನಿಮಿಷ ನೆನೆಸಿದ್ದು
ಉಪ್ಪು
ಹಸಿಮೆಣಸು
ಶುಂಠಿ
ಬೆಳ್ಳುಳ್ಳಿ
ನಿಮ್ಮಿಷ್ಟದ ತರಕಾರಿ
ಪನೀರ್‌

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹೆಸರುಬೇಳೆ, ಉಪ್ಪು, ಶುಂಠಿ, ಹಸಿಮೆಣಸು ಬೆಳ್ಳುಳ್ಳಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ
ನಂತರ ಇದನ್ನು ಹೊರಕ್ಕೆ ತೆಗೆದು ಅದಕ್ಕೆ ನಿಮಗೆ ಬೇಕಾದ ಯಾವುದೇ ತರಕಾರಿ ಹಾಕಿಕೊಳ್ಳಿ
ಕ್ಯಾಪ್ಸಿಕಂ, ಕ್ಯಾರೆಟ್‌, ಕ್ಯಾಬೇಜ್‌, ಬಟಾಣಿ, ಹಾಕಿದರೆ ರುಚಿ
ನಂತರ ಇದಕ್ಕೆ ತುರಿದ ಪನೀರ್‌ ಹಾಕಿ ಮಿಕ್ಸ್‌ ಮಾಡಿ
ನಂತರ ಇದನ್ನು ಟಿಕ್ಕಿ ರೀತಿ ಬೇಕಾದರೆ ಮಾಡಬಹುದು, ಇನ್ನೊಂದು ಆಪ್ಷನ್‌ ಎಂದರೆ ಇದಕ್ಕೆ ಸ್ವಲ್ಪ ರವೆ ಹಾಗೂ ನೀರನ್ನು ಮಿಕ್ಸ್‌ ಮಾಡಿ ದೋಸೆ ರೀತಿಯೂ ಹಾಕಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!