ಫೋರ್ ಮೋರ್ ಶಾಟ್ಸ್ ಪ್ಲೀಸ್ ಸೀಸನ್-3 ರಿಲೀಸ್ ಯಾವಾಗ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾಗಳಷ್ಟೇ ವೆಬ್‌ಸೀರಿಸ್‌ಗಳನ್ನು ಅಭಿಮಾನಿಗಳು ಸ್ವಾಗತಿಸಿದ್ದಾರೆ.
ಅಮೆಜಾನ್ ಪ್ರೈಂನಲ್ಲಿ ಈಗಾಗಲೇ ಹಿಟ್ ಆಗಿರುವ ಫೋರ್ ಮೋರ್ ಶಾಟ್ಸ್ ಪ್ಲೀಸ್ Four more shots please) ಎರಡು ಸೀಸನ್ ಮುಗಿಸಿ ಮೂರನೇ ಸೀಸನ್‌ನತ್ತ ದಾಪುಗಾಲು ಇಟ್ಟಿದೆ.

Four More Shots Please S2 Review: These 4 girls don't seem to learn from their mistakes - Binge Watch News2019ರಲ್ಲಿ ಸೀರೀಸ್ ಆರಂಭವಾಗಿದ್ದು, ಇದೀಗ ಮೂರನೇ ಸೀಸನ್ ಶೂಟಿಂಗ್ ನಡೆಯುತ್ತಿದೆ. ತುಂಬಾ ಸಮಯದಿಂದ ಶೂಟಿಂಗ್ ನಡೆಯುತ್ತಿದ್ದು, ತೆರೆ ಮೇಲೆ ಸೀರೀಸ್ ಬರೋದು ಯಾವಾಗ ಎಂದು ಅಭಿಮಾನಿಗಳ ಕಾತರರಾಗಿದ್ದಾರೆ.

Four More Shots Please Season 3 | Emmy Award Nominee | Entertainment Newsಇದಕ್ಕೆ ಕಿರ್ತಿ ಕುಲ್ಹಾರಿ ಉತ್ತರ ನೀಡಿದ್ದು, ಯೂರೋಪ್‌ನಲ್ಲಿ ಏಪ್ರಿಲ್‌ನಲ್ಲಿ ಶೂಟ್ ಬಾಕಿ ಇದೆ, ಕೊರೋನಾ ತೊಂದರೆ ಆಗದಿದ್ದರೆ 2022ರ ಮಧ್ಯಭಾಗದಲ್ಲಿ ಮೂರನೇ ಸೀಸನ್ ರಿಲೀಸ್ ಆಗಲಿದೆ ಎಂದಿದ್ದಾರೆ.
ಯೂತ್‌ಗಳನ್ನ ಗಮನದಲ್ಲಿಟ್ಟುಕೊಂಡು ಮಾಡಿರೋ ಸೀರೀಸ್ ಇದಾಗಿದ್ದು, ಸ್ನೇಹ, ಕೌಟುಂಬಿಕ ಸಮಸ್ಯೆ ಎಲ್ಲವೂ ಇದರಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!