Sunday, June 4, 2023

Latest Posts

ಯಾವ ಖಾತೆ ಆದ್ರೂ ಒಕೆ, ಕೆಲಸ ಮಾಡೋದು ಮುಖ್ಯ: ಎಂ.ಬಿ. ಪಾಟೀಲ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದ ಅಭಿವೃದ್ಧಿಗೆ ದುಡಿಯಬೇಕು, ಕೆಲಸ ಮಾಡುವವರಿಗೆ ಯಾವ ಖಾತೆ ಆದರೇನು ಎಂದು ನೂತನ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ರಾಜ್ಯದ ಗತವೈಭವ ಮತ್ತೆ ಬರುತ್ತದೆ, ಆ ನಿಟ್ಟಿನಲ್ಲಿ ನಮ್ಮ ದುಡಿಮೆ. ಇಂದು 10 ಮಂದಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇವೆ. ಯಾರಿಗೆ ಯಾವ ಖಾತೆ ಎನ್ನುವ ಹಂಚಿಕೆ ಇನ್ನೂ ಆಗಿಲ್ಲ. ನನಗೆ ಇದೇ ಖಾತೆ ಬೇಕು ಎನ್ನುವ ನಿರೀಕ್ಷೆ ಇಲ್ಲ ಯಾವ ಖಾತೆ ಕೊಟ್ಟರೂ ಕೆಲಸ ಮಾಡುವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!