CSK ರೀಟೈನ್​ ಲಿಸ್ಟ್‌ನಲ್ಲಿ ಧೋನಿ ಸಹಿತ ಯಾರ್‌ ಯಾರು ಇನ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಮೆಗಾ ಹರಾಜಿಗೆ ಮುಂಚಿತವಾಗಿ ಐದು ಬಾರಿಯ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ 5 ಆಟಗಾರನನ್ನು ತಂಡದಲ್ಲೇ ಉಳಿಸಿಕೊಳ್ಳಲು ತೀರ್ಮಾನಿಸಿದೆ.

ಅದರಲ್ಲೂ ತಂಡದ ಹಿರಿಯ ಆಟಗಾರ ಎಂಎಸ್ ಧೋನಿ ಐಪಿಎಲ್​ನಲ್ಲಿ ಆಡುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿದ್ದವು. ಆದರೀಗ ಆ ಊಹಾಪೋಹಗಳಿಗೆ ತೆರೆ ಎಳೆದಿರುವ ಫ್ರಾಂಚೈಸಿ, ಮುಂದಿನ ಆವೃತ್ತಿಯಲ್ಲಿ ಧೋನಿ ಆಡುವುದನ್ನು ಖಚಿತಪಡಿಸಿದೆ.

ಋತುರಾಜ್ ಗಾಯಕ್ವಾಡ್ – 18 ಕೋಟಿ – ಬ್ಯಾಟ್ಸ್​ಮನ್
ರವೀಂದ್ರ ಜಡೇಜಾ – 18 ಕೋಟಿ – ಆಲ್​ರೌಂಡರ್​
ಶಿವಂ ದುಬೆ – 12 ಕೋಟಿ – ಆಲ್​ರೌಂಡರ್
ಮತೀಶ ಪತಿರಣ – 13 ಕೋಟಿ – ಬೌಲರ್​
ಮಹೇಂದ್ರ ಸಿಂಗ್ ಧೋನಿ – 4 ಕೋಟಿ – ವಿ.ಕೀ, ಬ್ಯಾಟ್ಸ್​ಮನ್​

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!