CINE | ಪ್ರಶಾಂತ್‌ ನೀಲ್‌ ಸಿನಿಮಾದಲ್ಲಿ ಚಾನ್ಸ್‌ ಗಿಟ್ಟಿಸಿಕೊಂಡ ನ್ಯಾಷನಲ್‌ ಕ್ರಶ್‌, ರಶ್ಮಿಕಾಗೆ ಯಾರು ಹೀರೋ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್‌ವುಡ್‌ನಿಂದ ಪದಾರ್ಪಣೆ ಮಾಡಿದ್ದರೂ ಪ್ಯಾನ್‌ ಇಂಡಿಯಾ ನಟಿಯಾಗಿ ಹೊರಹೊಮ್ಮಿದ್ದಾರೆ.

Rashmika Mandanna reveals why she doesn't take success lightly: 'I know  there are girls prettier than me…' - Hindustan Timesಇದೀಗ ನಟಿ ರಶ್ಮಿಕಾಗೆ ಬಿಗ್‌ ಆಫರ್‌ ಒಂದು ಸಿಕ್ಕಿದ್ದು, ಕೆಜಿಎಫ್‌ ಖ್ಯಾತಿಯ ಪ್ರಶಾಂತ್‌ ನೀಲ್‌ ಜೊತೆ ಕೆಲಸ ಮಾಡೋಕೆ ಸಿದ್ಧವಾಗಿದ್ದಾರೆ. ಜ್ಯೂ. ಎನ್‌ಟಿಆರ್‌ ಸಿನಿಮಾಗೆ ಹೀರೋ ಆಗಿದ್ದು ರಶ್ಮಿಕಾ ಈ ಸಿನಿಮಾಗೆ ನಾಯಕಿ ಎಂದು ಹೇಳಲಾಗಿದೆ.

NTR31: Rashmika Mandanna to Star Opposite Jr NTR in Prashant Neel's Next?
ಈ ಬಗ್ಗೆ ಟೀಂ ಅಥವಾ ನಿರ್ದೇಶಕರು ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!