ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೇನು ಬಿಗ್‌ಬಾಸ್ ಕನ್ನಡ ಸೀಸನ್ 10 ಆರಂಭಕ್ಕೆ ದಿನಗಣನೆ ಆರಂಭವಾಗಿದೆ, ಈ ಬಾರಿ ಕೂಡ ಸುದೀಪ್ ಕಾರ್ಯಕ್ರಮವನ್ನು ನಡೆಸಲಿದ್ದು, ಇಂದು ಪ್ರೆಸ್‌ಮೀಟ್ ನಡೆಸಿದ್ದಾರೆ.
ಅಕ್ಟೋಬರ್ 8 ರಂದು ಕಾರ್ಯಕ್ರಮ ಲಾಂಚ್ ಆಗಲಿದ್ದು, ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಗೆ ಕಾರ್ಯಕ್ರಮ ಪ್ರಸಾರವಾಗಲಿದೆ.
ಈ ಮಧ್ಯೆ ಕಂಟೆಸ್ಟೆಂಟ್ಸ್ ಯಾರು ಎಂಬೆಲ್ಲಾ ಲಿಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಈ ಬಗ್ಗೆ ಸುದೀಪ್ ಮಾತನಾಡಿದ್ದು, ಯಾರೆಲ್ಲ ಬರ‍್ತಾರೆ ಎಂದು ತಿಳಿದುಕೊಳ್ಳೋಕೆ ಕಾಯೋದೊಂದೇ ದಾರಿ ಎಂದಿದ್ದಾರೆ.
ಯಾರೆಲ್ಲ ಬರಬಹುದು?
ರಂಜನಿ ರಾಘವನ್
ಕ್ರಿಕೆಟರ್ ವಿನಯ್ ಕುಮಾರ್
ರೂಪಾ ರಾಯಪ್ಪ
ರಾಜೇಶ್ ಧ್ರುವ
ಮಿಮಿಕ್ರಿ ಗೋಪಿ
ರಕ್ಷಕ್
ಡಾಕ್ಟರ್ ಬ್ರೋ
ನಮ್ರತಾ