ಸಾಮಾನ್ಯವಾಗಿ ಹೇರ್ ಆಯಿಲ್ ಹಚ್ಚುವಾಗ ಎಣ್ಣೆ ಬಿಸಿ ಮಾಡಿ ಹಚ್ಚಿಕೊಳ್ತೇವೆ. ಇದಕ್ಕೆ ಕಾರಣ ಇದೆ.
ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿಕೊಳ್ಳೋದ್ರಿಂದ ಕೂದಲಿನ ಹೊರಪೊರೆಗಳನ್ನು ಮುಚ್ಚಲು ಸಹಾಯ ಮಾಡುತ್ತದೆ ಮತ್ತು ನೆತ್ತಿಯನ್ನು ತೇವವಾಗಿರಿಸುತ್ತದೆ.
ಎಣ್ಣೆಯನ್ನು ಬಿಸಿಮಾಡುವಾಗ, ಎಣ್ಣೆಯು ಕೇವಲ ಬೆಚ್ಚಗಾಗಬೇಕು. ಕುದಿಸಿ ಆರಿಸಿ ಎಣ್ಣೆ ಹಚ್ಚಿದರೆ ಪ್ರಯೋಜನ ಇಲ್ಲ.