ಸಾಮಾನ್ಯವಾಗಿ ಟಾಯ್ಲೆಟ್ ಅಥವಾ ಬಾತ್ ರೂಂನಲ್ಲಿ ಕೂತಾಗ ಏನಾದರೂ ಯೋಚನೆ ಮಾಡ್ತಿದ್ರೆ ಅದಕ್ಕೆ ಸರಿಯಾದ ಉತ್ತರ ಸಿಕ್ಕಿಬಿಡುತ್ತದೆ. ಅಲ್ದೇ ಕ್ರಿಯೇಟೀವ್ ಐಡಿಯಾಗಳು ಕೂಡ ಇಲ್ಲೇ ಹುಟ್ಟುತ್ತದೆ. ಇದಕ್ಕೆ ಕಾರಣ ಇದೆಯಾ?
ಕೆಲವೊಂದು ಘಟನೆಗಳು ನಮಗೆ ಅತಿ ಖುಷಿ ಹಾಗೂ ರಿಲ್ಯಾಕ್ಸ್ ಎನಿಸುತ್ತದೆ. ರಿಲ್ಯಾಕ್ಸ್ ಆದ ಸಮಯದಲ್ಲಿ ಮೆದುಳಿನಲ್ಲಿ ಹೆಚ್ಚು ಡೊಪಮೀನ್ ಎಂಬ ಕೆಮಿಕಲ್ ಉತ್ಪತ್ತಿಯಾಗುತ್ತದೆ. ಇದರಿಂದ ಕ್ರಿಯೇಟಿವ್ ಆದ ಆಲೋಚನೆಗಳು ಬರುತ್ತವೆ. ಆದರೆ ಇದು ಪ್ರೂವ್ ಆದ ವಿಷಯ ಅಲ್ಲ.