FESTIVE | ಅಕ್ಷಯ ತೃತೀಯದಂದು ಚಿನ್ನಾಭರಣ ಯಾಕೆ ಖರೀದಿ ಮಾಡ್ತಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಇಂದು ದೇಶಾದ್ಯಂತ ಅಕ್ಷಯ ತೃತೀಯದ ಆಚರಣೆ ಮಾಡಲಾಗುತ್ತಿದೆ. ಈ ದಿನದಂದು ಎಲ್ಲ ಜ್ಯುವೆಲ್ಲರಿಗಳಲ್ಲಿ ಜನಜಂಗುಳಿ ಇರುತ್ತದೆ. ಈ ದಿನದಂದು ಮನೆಗೆ ಚಿನ್ನ ತರಬೇಕು ಅನ್ನೋದು ಹಲವರ ನಂಬಿಕೆ.

ಇಂದು ಸಣ್ಣ ಮೂಗುಬಟ್ಟು ಖರೀದಿ ಮಾಡಿದರೂ ಪರವಾಗಿಲ್ಲ ಮನೆಗೆ ಗೋಲ್ಡ್‌ ಬರಬೇಕು ಎಂದು ಜನ ಆಶಿಸುತ್ತಾರೆ. ಯಾಕೆ ಗೊತ್ತಾ?

ಈ ಪ್ರಮುಖ ದಿನದಂದು ಮನೆಗೆ ಚಿನ್ನ ಬಂದರೆ ಜೀವನದಲ್ಲಿ ಏಳಿಗೆ ಆಗುತ್ತದೆ. ಮನೆ ಸುಖ ಹಾಗೂ ಸಮೃದ್ಧಿಯಿಂದ ತುಂಬಿರುತ್ತದೆ, ಹಣದ ತೊಂದರೆ ಬರುವುದಿಲ್ಲ ಎಂದು ನಂಬಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!