DREAM TIME |ಕನಸುಗಳೇಕೆ ನೆನಪಿರೋದಿಲ್ಲ? ಕನಸಿಗೇಕೆ ಅರ್ಥ ಇಲ್ಲ? ಕನಸುಗಳ ಬಗ್ಗೆ ಇಂಟ್ರೆಸ್ಟಿಂಗ್ ಸಂಗತಿ ಇಲ್ಲಿದೆ..

ಕನಸುಗಳನ್ನು ಅರ್ಥಮಾಡಿಕೊಳ್ಳೋದು ಎಷ್ಟು ಕಷ್ಟ ಅಲ್ವಾ? ಒಂದು ದಿನ ಒಂದು ರೀತಿ ಕನಸು ಬಿದ್ದರೆ ಇನ್ನೊಂದು ದಿನ ಇನ್ನೊಂದು ರೀತಿ. ಯಾರದ್ದೋ ಮನೆ, ಯಾವುದೋ ಬೀದಿ, ಯಾವುದೋ ರಸ್ತೆ ಏನೇನೋ ಕನಸುಗಳು. ಯಾರಾದರೂ ಪ್ರೀತಿಪಾತ್ರರು ತೀರಿಕೊಂಡರೆ ಅವರಿಗೆ ಆಯಸ್ಸು ಹೆಚ್ಚು ಅಂತಾರೆ, ಇನ್ನು ತೀರಿಕೊಂಡವರು ನಮ್ಮ ಕನಸ್ಸಿಗೆ ಬಂದರೆ ಅವರು ಆಶೀರ್ವಾದ ನೀಡುತ್ತಾರೆ ಎನ್ನುತ್ತಾರೆ.

ದೇವರು ಬಂದರೆ ದೈವ ಹೇಳಿದ್ದನ್ನು ಮಾಡಬೇಕು ಎನ್ನುತ್ತಾರೆ, ಹಾವು ಬರಬಾರದು, ಬಂದರೂ ಕಚ್ಚಬೇಕು ಅಂತಾರೆ. ಇನ್ನು ನಮ್ಮನ್ನು ಇಷ್ಟಪಡುವವರು ನಮ್ಮನ್ನು ನೆನೆಸಿಕೊಂಡಾಗ ಮಾತ್ರ ಅವರು ನಮ್ಮ ಕನಸ್ಸಿಗೆ ಬರುತ್ತಾರೆ. ಒಂದಲ್ಲಾ ಎರಡಲ್ಲಾ ಸಾವಿರಾರು ನಿದರ್ಶನಗಳಿವೆ, ಎಲ್ಲಾ ಕನಸುಗಳಿಗೂ ಅರ್ಥವಿದೆ ಎನ್ನುತ್ತಾರೆ. ಕನಸುಗಳನ್ನು ಇಷ್ಟಪಡುವವರು ನೀವಾಗಿದ್ದರೆ ತಪ್ಪದೇ ಇದನ್ನು ಓದಿ..

ನಿಮ್ಮ ನಿದ್ದೆಯಲ್ಲಿ ಯಾವುದೋ ಒಂದು ಬಾರಿ ಮಾತ್ರ ಕನಸು ಬೀಳುತ್ತದೆ. ಆಗ ನೀವು ಗಾಢ ನಿದ್ದೆಯಲ್ಲಿ ಇರೋದಿಲ್ಲ.

Why We Dream and the Role They Play – Cleveland Clinicಬೆಳಗಿನ ಜಾವ ಉದ್ದುದ್ದದ ಕನಸುಗಳು ಬೀಳುತ್ತವೆ.

How to Get Better Sleep in 2022 - CNETವೀಕೆಂಡ್‌ಗಳಲ್ಲಿ ಬಿದ್ದ ಕನಸುಗಳು ನೆನಪಿನಲ್ಲಿ ಇರುತ್ತವಂತೆ

Sleep 101: Why Sleep Is So Important to Your Health | The Pursuit |  University of Michigan School of Public Health | Adolescent Health | Child  Health | Chronic Disease | Epidemic | Mental Health | Obesityಕನಸುಗಳಲ್ಲಿ ಹೆಚ್ಚು ಪಿಕ್ಚರ್‌ಗಳನ್ನು ಕಾಣುತ್ತೇವೆ. ಶಬ್ದ ಕಡಿಮೆ.

Why Do We Dream? Science Offers a Few Possibilities | Discover Magazineಮಕ್ಕಳಿಗೆ ದೆವ್ವಗಳು, ಪ್ರಾಣಿಗಳ ಜೊತೆ ಜಗಳವಾಡುವ, ಬೀಳುವ, ಯಾರಾದರೂ ಅಟ್ಟಿಸಿಕೊಂಡು ಬರುತ್ತಿರುವಂತ ಕನಸುಗಳು ಬೀಳುತ್ತವೆ.

Motivating Children: Are You Helping Your Child Dream Big?ಶೇ.12 ರಷ್ಟು ಮಂದಿ ಕಪ್ಪು ಬಿಳುಪಿನಲ್ಲಿ ಕನಸು ಕಾಣುತ್ತಾರೆ.

Black and White TV Generation Have Monochrome Dreams | Tech and Factsಕನಸುಗಳಿಗೆ ಅರ್ಥವೇ ಇಲ್ಲ ಅನಿಸೋದು ಯಾಕೆ ಗೊತ್ತಾ? ಎಲ್ಲಕ್ಕೂ ಅರ್ಥ ಹುಡುಕುವ ಮೆದುಳಿನ ವಿಭಾಗ ಕನಸು ಕಾಣುವಾಗ ಮಲಗಿರುತ್ತದೆ.

Brain noise contains unique signature of dream sleep | Berkeley Newsನಿಮಗೆ ಪರಿಚಯ ಇರುವ ಮುಖಗಳೇ ನಿಮ್ಮ ಕನಸಿಗೆ ಬರುತ್ತವೆ. ಗೊತ್ತೇ ಇಲ್ಲದ ವ್ಯಕ್ತಿ ಎನಿಸಿದರೂ ನೀವು ಅವರನ್ನು ಎಲ್ಲಾದರೂ ನೋಡಿರುತ್ತೀರಿ.

13 Stranger Dream Interpretation | DreamChrist | Dream Meaningಕಡಿಮೆ ಒತ್ತಡವಿರುವಾಗ ಹೆಚ್ಚು ಖುಷಿ ಕನಸುಗಳು ಬೀಳುತ್ತವೆ.

The Significance of Dreams - From Desire to Tantraಶೇ.4 ರಷ್ಟು ಮಹಿಳೆಯರಿಗೆ ಲೈಂಗಿಕ ಕ್ರಿಯೆ ಬಗ್ಗೆ ಕನಸು ಬೀಳುತ್ತದೆ.

Sex dreams: What do they mean?ಪುರುಷರು ಸೆಲೆಬ್ರಿಟಿಗಳ ಜೊತೆ ಪ್ರೀತಿ ಪ್ರಣಯದ ಬಗ್ಗೆ ಹೆಚ್ಚು ಕನಸು ಕಾಣುತ್ತಾರೆ.

What It Really Means When You Dream About A Celebrityಹೆಣ್ಣುಮಕ್ಕಳಿಗೆ ಭಯಾನಕ ಕನಸುಗಳು ಬೀಳುತ್ತವೆ.

Image result for nightmare | Whimsical photography, Scary dreams, Dream  photographyಭಯಬೀಳುವಂತ ಕನಸುಗಳು ಪ್ರತಿ ದಿನ ಒಂದೇ ಸಮಯಕ್ಕೆ ಬೀಳುತ್ತವೆ.

The science behind nightmares and most common scary dreamsಸ್ಲೀಪ್ ಪ್ಯಾರಾಲಿಸಿಸ್ ನಿಜಕ್ಕೂ ನಂಬುವಂಥದ್ದು, ಕನಸು ಬೀಳುತ್ತದೆ. ಆದರೆ ನಿಜ ಎನ್ನುವ ಹಾಗೆ, ಕೈಕಾಲು ಆಡಿಸಲು ಅಸಾಧ್ಯವಾಗಿರುತ್ತದೆ. ಆದರೆ ಸಂಪೂರ್ಣ ಎದ್ದಂತೆಯೇ ಭಾಸವಾಗುತ್ತದೆ.

Can Stress Cause Sleep Paralysis? - Sleep MD NYC - Blogನಿಮ್ಮ ಭಾವನೆಗಳು ಕನಸಾಗಿ ಹೊರಬೀಳುತ್ತವೆ.

Dream Logic | Psychology Todayರಜೆ ದಿನಗಳಲ್ಲಿ ನಿಮ್ಮನ್ನು ಬಿಟ್ಟು ಹೋದವರ ಬಗ್ಗೆ, ತೀರಿಕೊಂಡ ಪ್ರೀತಿಪಾತ್ರರ ಬಗ್ಗೆ ಕನಸುಗಳು ಬೀಳುತ್ತವೆ.

7 Signs A Deceased Loved One Is Contacting You In Your Dreamsಶೇ.95-99 ರಷ್ಟು ಮಂದಿಗೆ ಕನಸುಗಳು ನೆನಪಿರೋದಿಲ್ಲ, ಇದ್ದರೂ ಚೂರುಪಾರು ಅಷ್ಟೇ.

Dreams: Causes, types, meaning, what they are, and moreಪ್ರಾಣಿಗಳೂ ಸಹ ಕನಸು ಕಾಣುತ್ತವೆ.

Do animals dream? | Earth | EarthSkyಅಂಧರು ಕನಸಿನಲ್ಲಿ ಇಮೇಜ್‌ಗಳನ್ನು ನೋಡುತ್ತಾರೆ.

LASIK in Orange County | How to Blind People Dream?ಲೂಸಿಡ್ ಡ್ರೀಮಿಂಗ್ ಎನ್ನುವ ಟೆಕ್ನಿಕ್ ಬಳಸಿ ನಾವು ಕಾಣುವ ಕನಸುಗಳನ್ನು ನಿಯಂತ್ರಿಸಬಹುದು.

Lucid dreaming: How-to, benefits, and risks

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!