ಹಿಂದೂ ಸಂಪ್ರದಾಯದಲ್ಲಿ ಮಂಗಳವಾರ ಯಾರೂ ಕೂದಲು ಕತ್ತರಿಸುವುದಿಲ್ಲ. ಹುಡುಗರು ಶೇವ್ ಕೂಡ ಮಾಡುವುದಿಲ್ಲ, ಜತೆಗೆ ಉಗುರು ಕೂಡ ಕತ್ತರಿಸುವುದಿಲ್ಲ. ಇದಕ್ಕೆ ಕಾರಣ ಏನು?
ಮಂಗಳವಾರ ಕೂದಲು ಅಥವಾ ಕತ್ತರಿಸಿದರೆ ಆಯಸ್ಸು ಕಮ್ಮಿಯಾಗುತ್ತದೆ ಎಂದು ಹಿರಿಯರು ನಂಬುತ್ತಾರೆ. ಈ ಕಾರಣದಿಂದ ಉಗುರು ಅಥವಾ ಕೂದಲು ಕತ್ತರಿಸಬಾರದು.
ಮಂಗಳವಾರ ಕೂದಲು ಕತ್ತರಿಸಿಕೊಳ್ಳೋದಕ್ಕೆ ಯಾರೂ ಬಾರದೇ ಇರುವ ಕಾರಣ ಅಂಗಡಿಗಳು ಮುಚ್ಚುತ್ತವೆ. ಕೆಲವರು ಈ ದಿನ ಕೂದಲು ಕತ್ತರಿಸಿದರೆ ಬ್ಯಾಡ್ ಲಕ್ ಎಂದು ಭಾವಿಸುತ್ತಾರೆ.