ಗಮನಿಸಿದ್ದೀರಾ? ಯಾವುದೇ ಜಿಮ್ಗೆ ಹೋಗಿ, ಅದರ ಬಣ್ಣ ಕಪ್ಪಾಗೆ ಇರುತ್ತದೆ. ಎಲ್ಲ ಗೋಡೆಗೂ ಬ್ಲ್ಯಾಕ್ ಪೇಂಟ್ ಮಾಡಿಸಿರ್ತಾರೆ, ಆದರೆ ಇದು ಯಾಕೆ?
ಕಪ್ಪು ಬಣ್ಣದ ಗೋಡೆಯನ್ನು ನೋಡುತ್ತಾ ವರ್ಕೌಟ್ ಮಾಡಿದರೆ ಡೆಪ್ತ್ ಹಾಗೂ ಫೋಕಸ್ ಹೆಚ್ಚಾಗುತ್ತದೆಯಂತೆ, ಇದರ ಜೊತೆಗೆ ಹೆಚ್ಚು ಸೆಖೆಯಾಗುವ ಕಾರಣ ಜನ ಬೆವರುತ್ತಾರೆ. ಹೆಚ್ಚೆಚ್ಚು ಬೆವೆತಷ್ಟು ನಾವು ಹೆಚ್ಚು ವರ್ಕೌಟ್ ಮಾಡಿದ್ದೀವಿ ಎನ್ನುವ ಫೀಲಿಂಗ್ ಬರುತ್ತದೆಯಂತೆ.