ಬೆಂಗಳೂರಿಗರ ಮೇಲೆ ವರುಣನಿಗೆ ಯಾಕಿಷ್ಟು ಕೋಪ? ಇನ್ನೂ ಒಂದು ವಾರ ಬಿಸಿಲಾಟ ಮುಂದುವರಿಕೆ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂಮಿ ತಂಪಾಗಿದೆ, ಬಿಸಿಲಿನಿಂದ ಬೇಸತ್ತಿದ್ದ ಜನ ಮಳೆಯನ್ನು ಕಂಡು ಖುಷಿಯಾಗಿದ್ದಾರೆ. ಆದರೆ ಮಳೆ ಬಿದ್ದ ನಂತರದ ಮಣ್ಣಿನ ಸುವಾಸನೆ ಸ್ವಾದಿಸುವ ಭಾಗ್ಯ ಬೆಂಗಳೂರಿನ ಜನತೆಗೆ ಇಲ್ಲದಂತಾಗಿದೆ.

THE BEAUTY OF RAIN – Track2Training ಬೆಂಗಳೂರಿನ ಮೇಲೆ ಮಾತ್ರ ಮಳೆರಾಯ ಮುನಿಸಿಕೊಂಡಿದ್ದು, ಇದುವರೆಗೂ ಒಂದು ಹನಿಯೂ ಮಳೆಯಿಲ್ಲದೆ ಇಲ್ಲಿನ ಜನರು ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದಾರೆ.

IMD predicts fall in temperature, rainfall in Odisha on THIS date. Check  full forecast | Mintಮಳೆಗಾಗಿ ಕಾಯುತ್ತಿರುವ ಬೆಂಗಳೂರು ಜನರ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. ಯುಗಾದಿ ನಂತರದ ಮಳೆಯ ಮುನ್ಸೂಚನೆಯಿಂದ ಉತ್ಸಾಹದಲ್ಲಿದ್ದ ನಗರ ವಾಸಿಗಳು ಮರುಣನ ಕೃಪೆಗಾಗಿ ಇನ್ನೂ ಒಂದು ವಾರ ಕಾಯಬೇಕಾಗಿದೆ.

7,800+ Rainy Day Coffee Stock Photos, Pictures & Royalty-Free Images -  iStock | Coffee mug, Rainy day window, Rain cozyಭಾರತೀಯ ಹವಾಮಾನ ಇಲಾಖೆ (IMD) ಸುಮಾರು ಒಂದು ವಾರದವರೆಗೆ ಮಳೆಯ ಸಾಧ್ಯತೆಯನ್ನು ಮುಂದೂಡಿದೆ. ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ತುಂತುರು ಮಳೆಯಾಗಿದೆ. ಈ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ.

Karnataka set to witness above-normal temperature this summer | Bengaluru -  Hindustan Timesಇನ್ನೂ ಬೆಂಗಳೂರಿನಲ್ಲಿ ಮುಂದಿನ 5 ದಿನಗಳ ಕಾಲ ಬಿಸಿಲಿನ ವಾತಾವರಣ ಮುಂದುವರೆಯಲಿದ್ದು, ಏಪ್ರಿಲ್‌ 19ರ ಬಳಿಕ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!