ಫೋನ್‌ಗೆ ರೆಸ್ಟ್ ಕೊಡೋಕಂತಲೇ ಕೆಲವೊಮ್ಮೆಫೋನ್ ಚಾರ್ಜ್ ಮಾಡ್ತಾರೆ. ಅಲ್ಲಿ ಕೂಡ ಅದಕ್ಕೆ ಸರಿಯಾಗಿ ರೆಸ್ಟ್ ಮಾಡೋದಕ್ಕೆ ಬಿಡೋದಿಲ್ಲ. ಚಾರ್ಜಿಂಗ್ ವೈರ್ ಪ್ಲಗ್ ಆಗಿದ್ದರೂ ಫೋನ್‌ನಲ್ಲಿ ಮಾತನಾಡುತ್ತಾರೆ.
ಇದು ಸರಿಯಾದ ವಿಧಾನ ಅಲ್ಲ, ಫೋನ್ ಚಾರ್ಜಿಂಗ್‌ನಲ್ಲಿರುವಾಗ ಮಾತನಾಡಿದರೆ ಫೋನ್ ಹೆಚ್ಚು ಹೀಟ್ ಆಗುತ್ತದೆ. ಇದರಿಂದಾಗಿ ಬ್ಯಾಟರಿಯಲ್ಲಿರುವ ಕೆಮಿಕಲ್‌ಗಳು ಲೀಕ್ ಆಗುತ್ತವೆ. ಇದರಿಂದ ಫೋನ್ ಬ್ಲಾಸ್ಟ್ ಕೂಡ ಆಗಬಹುದು ಅಥವಾ ಶಾಶ್ವತವಾಗಿ ಸ್ವಿಚ್ ಆಫ್ ಕೂಡ ಆಗಬಹುದು.