ಬೇಳೆ ಸಾರಿನ ರುಚಿ ಹೆಚ್ಚಿಸೋಕೆ ಹೀಗೆ ಮಾಡಿ…

ತೊಗರಿಬೇಳೆ ಜೊತೆ ಸ್ವಲ್ಪ ಹೆಸರುಬೇಳೆ ಹಾಕಿ.

ಹಿಂಗ್ ಹಾಗೂ ಕರಿಬೇವು ಒಗ್ಗರಣೆಗೆ ಬಳಸಿ

ಬೇಳೆ ಜೊತೆ ತರಕಾರಿ ಹಾಕದೇ ಬೇಳೆ ಬೆಂದ ನಂತರ ಹಾಕಿ

ಚಿಟಿಕೆ ಬೆಲ್ಲ ಹಾಕುವುದು ಒಳ್ಳೆಯದು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!