ಸಣ್ಣ ಪುಟ್ಟ ಮೀಟಿಂಗ್ ಇರುವಾಗ, ಸಿನಿಮಾ ನೋಡುವಾಗ ತೊಡೆಯ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಕೆಲಸ ಮಾಡಿರುತ್ತೇವೆ. ಸ್ವಲ್ಪ ಸಮಯ ತಾನೆ ಎನ್ನುವ ಭಾವನೆ ನಮ್ಮದಾಗಿರುತ್ತದೆ. ತೊಡೆ ಬಿಸಿ ಆದಾಗ ಮಾತ್ರ ಸ್ವಲ್ಪ ಸಮಯಕ್ಕೆ ಲ್ಯಾಪ್‌ಟಾಪ್ ಎತ್ತಿಡುತ್ತೇವೆ. ಹೀಗೆ ಮಾಡೋದು ತಪ್ಪು. ಯಾಕೆ ನೋಡಿ..
ಲ್ಯಾಪ್‌ಟಾಪ್ ಎಲೆಕ್ಟ್ರೋಮೋಟಿವ್ ಫೋರ್ಸ್ ಹೊಸಸೂಸುತ್ತದೆ. ಇದರ ಫ್ರೀಕ್ವೆನ್ಸಿ ಬೇರೆ ಬೇರೆ ರೇಂಜ್‌ಗಳಲ್ಲಿಯೂ ಇರುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿ ಖಚಿತ. ನಿಮ್ಮ ಅಂಗಾಂಗಳಿಗೆಅಅನಾವಶ್ಯಕ ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್ ಗಳು ತಗುಲುತ್ತವೆ. ಈ ಅಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ.